ಇದೀಗ ಲೆಕ್ಕಾಚಾರದ ಸಮಯ ಮ್ಯಾಜಿಕ್ ನಂ ೬೬೩

ಮಡಿಕೇರಿ, ಡಿ. ೧೧: ‘ಎಂ.ಎಲ್.ಸಿ. ಫೈಟ್ ಇದೀಗ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಗೆಲುವು-ಸೋಲಿನ ಲೆಕ್ಕಾಚಾರ ಮಾತ್ರ. ಯಾರು ಈ ಬಾರಿ ಮೇಲ್ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಪ್ರಶ್ನೆಗೆ ತಾ. ೧೪

೨೨೭ ಕೆಜಿ ಗಾಂಜಾ ಸಾಗಾಟ ಕೇರಳದ ಮೂವರ ಬಂಧನ

ಕಿಶೋರ್ ಶೆಟ್ಟಿ ವೀರಾಜಪೇಟೆ, ಡಿ. ೧೧: ಕೊಡಗು-ಕೇರಳ ಗಡಿಯಾದ ಮಾಕುಟ್ಟ ಚೆಕ್‌ಪೋಸ್ಟ್ ಮೂಲಕ ಭಾರೀ ಪ್ರಮಾಣದ ಗಾಂಜಾವನ್ನು ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ಇಬ್ಬರು ಐಪಿಎಸ್ ಶ್ರೇಣಿಗೆ ಬಡ್ತಿ

ಮಡಿಕೇರಿ, ಡಿ. ೧೧: ಕೊಡಗು ಜಿಲ್ಲೆಯ ಮೂಲದ ಕೆ.ಎ.ಎಸ್. ಶ್ರೇಣಿಯ ಅಧಿಕಾರಿಗಳಾಗಿ ನಾನ್ ಐ.ಪಿ.ಎಸ್. ಆಗಿ ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ ಇಬ್ಬರು ಯುವ ಅಧಿಕಾರಿಗಳಿಗೆ

ವೈಸ್ ಅಡ್ಮಿರಲ್ ಭೇಟಿಗೆ ಸಜ್ಜುಗೊಳ್ಳುತ್ತಿರುವ ತಿಮ್ಮಯ್ಯ ಮ್ಯೂಸಿಯಂ

ಮಡಿಕೇರಿ, ಡಿ. ೧೧: ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ದೇಶದ ನೌಕಾದಳದ ಮೂಲಕ ನೀಡಲಾಗಿರುವ ಯುದ್ಧ ನೌಕೆಯ ಮಾದರಿ ಸೇರಿದಂತೆ ಇನ್ನಿತರ ವಸ್ತುಗಳ ಉದ್ಘಾಟನೆಗಾಗಿ ವೈಸ್ ಅಡ್ಮಿರಲ್

ಗ್ರಾಪಂಗಳ ಉಪಚುನಾವಣೆ – ವೇಳಾ ಪಟ್ಟಿ ಪ್ರಕಟ

ಮಡಿಕೇರಿ, ಡಿ. ೧೧: ಕೊಡಗು ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ಖಾಲಿ ಇರುವ ಹಾಗೂ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬAಧ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ