ರಸ್ತೆ ಸರಿಪಡಿಸಲು ಯಡುಂಡೆ ಗ್ರಾಮಸ್ಥರ ಪ್ರತಿಭಟನೆಕಣಿವೆ, ಡಿ. ೧೩: ಇಲ್ಲಿಗೆ ಸಮೀಪದ ಗಣಗೂರು ಗ್ರಾ.ಪಂ. ವ್ಯಾಪ್ತಿಯ ಎಡುಂಡೆ ಗ್ರಾಮಸ್ಥರು ಮನೆ ಮುಂದಿನ ಸಾರ್ವಜನಿಕ ರಸ್ತೆಯನ್ನು ಸರಿಪಡಿಸಬೇಕೆಂದು ಸಾಮೂಹಿಕವಾಗಿ ಆಗ್ರಹಿಸಿದರು. ಗ್ರಾಮದ ನಿವೃತ್ತ ಶಿಕ್ಷಕರೂ ಆದ
ಶ್ರವಣ ತಪಾಸಣಾ ಶಿಬಿರಮಡಿಕೇರಿ, ಡಿ.೧೩: ಹಿರಿಯ ನಾಗರಿಕರ ವೇದಿಕೆ ವತಿಯಿಂದ ತಾ. ೧೭ ರಂದು ಬೆಳಗ್ಗೆ ೯.೩೦ ಗಂಟೆಯಿAದ ಮಧ್ಯಾಹ್ನ ೧.೩೦ ಗಂಟೆಯವರೆಗೆ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಕಿವಿ
೯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕುಮಡಿಕೇರಿ, ಡಿ. ೧೩: ಕೊಡಗು ಜಿಲ್ಲೆಯಲ್ಲಿನ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ೨೯ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮತ್ತೇ ೯ ವಿದ್ಯಾರ್ಥಿಗಳು
ಮೈಸೂರು ಕುಶಾಲನಗರ ರೈಲ್ವೇ ಯೋಜನೆ ‘ಫೈನಲ್ ಲೊಕೇಷನ್ ಸರ್ವೆ’ ಮಾಡದೆ ಹೊರನಡೆದ ಗುತ್ತಿಗೆದಾರ ಕಂಪೆನಿಮೈಸೂರು, ಡಿ. ೧೨: ದಶಕಗಳಿಂದಲೂ ಪುಟ್ಟ ಜಿಲ್ಲೆ ಕೊಡಗಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ಪ್ರಯತ್ನಗಳು ಇನ್ನೂ ಫಲ ನೀಡಿಲ್ಲ. ರೈಲ್ವೇ ಇಲಾಖೆ ಈ ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನ
ಲೆಫ್ಟಿನೆಂಟ್ ಆಗಿ ವಿದುಲ್ ತಿಮ್ಮಯ್ಯಮಡಿಕೇರಿ, ಡಿ. ೧೨: ಜಿಲ್ಲೆಯ ಯುವಕ ಚೆಂಬಾAಡ ವಿದುಲ್ ತಿಮ್ಮಯ್ಯ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಗೊಂಡಿದ್ದು, ೫೯ನೇ ಇಂಜಿನಿಯರಿAಗ್ ರೆಜಿಮೆಂಟ್‌ಗೆ ನಿಯುಕ್ತಿಗೊಂಡಿದ್ದಾರೆ. ಮೂಲತಃ ಚೆಂಬೆಬೆಳ್ಳೂರಿನವರಾದ ಇವರು ಚೆಂಬಾAಡ