ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ವಾರ್ಷಿಕ ಮಹಾಸಭೆ

ಚೆಯ್ಯಂಡಾಣೆ, ಡಿ. ೧೨: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ವಾರ್ಷಿಕ ಮಹಾಸಭೆ ಹಾಗೂ ೫೦ನೇ ಯುಎಇ ರಾಷ್ಟಿçÃಯ ದಿನಾಚರಣೆ ಯನ್ನು ಇತ್ತೀಚಿಗೆ ದುಬೈ ದೇರಾ ದಲ್ಲಿರುವ

ವಿಶ್ರಾಂತಿ ಕೇಂದ್ರದ ಮಹಾಸಭೆ

ಮಡಿಕೇರಿ, ಡಿ. ೧೨: ಅಮ್ಮತ್ತಿ ಕೊಡವ ಸಮಾಜದಲ್ಲಿ ಹಿರಿಯರ ವಿಶ್ರಾಂತಿ ಕೇಂದ್ರದ ಮಹಾಸಭೆ ನಡೆಯಿತು. ಅಧ್ಯಕ್ಷತೆಯನ್ನು ಚೋವಂಡ ಯು. ಗಣೇಶ್ ವಹಿಸಿದ್ದರು. ಮಹಾಸಭೆಯಲ್ಲಿ ದಾನಿಗಳಾದ ನೆಲ್ಲಮಕ್ಕಡ ಪಾರ್ವತಿ

ಅರುಂಧತಿಯಾರ್ ಮಹಾಸಭಾದ ಪದಾಧಿಕಾರಿಗಳ ಆಯ್ಕೆ

ಕಣಿವೆ, ಡಿ. ೧೨: ಸಮಾಜವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ಗಳು ಸೂಕ್ತ ಸೌಲಭ್ಯ ಮತ್ತು ಅವರ ಆರೋಗ್ಯದ ಬಗ್ಗೆ ನಿಗಾವಹಿಸದೇ ಇರುವುದು ದುರದೃಷ್ಟಕರ ಎಂದು ಅಖಿಲ

ಕಾಂಗ್ರೆಸ್ನಿAದ ಸದಸ್ಯತ್ವ ನೋಂದಣಿ ಅಭಿಯಾನ

ಮಡಿಕೇರಿ, ಡಿ. ೧೨: ರಾಜ್ಯಾದ್ಯಂತ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಬೃಹತ್ ಅಭಿಯಾನ ನಡೆಯುತ್ತಿದ್ದು, ಕೊಡಗಿನಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಕೆಪಿಸಿಸಿ ವೀಕ್ಷಕ ಟಿ.ಎಂ ಶಾಹಿದ್ ತಿಳಿಸಿದ್ದಾರೆ. ನಗರದಲ್ಲಿ

ನಿರ್ವಹಣೆ ಇಲ್ಲದ ಚರಂಡಿ ಸಾAಕ್ರಾಮಿಕ ರೋಗದ ಭೀತಿ

ಸುಂಟಿಕೊಪ್ಪ, ಡಿ. ೧೨: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರಂಡಿಗಳಲ್ಲಿ ಕುರುಚಲು ಗಿಡ ಬೆಳೆದು ನಿಂತು ನೀರು ಸರಾಗವಾಗಿ ಹರಿಯದೆ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ ಎಂದು