ಪ್ರತಿಭಾ ಪುರಸ್ಕಾರ ಅರ್ಜಿ ಆಹ್ವಾನಮಡಿಕೇರಿ, ಡಿ. ೧೮: ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ರಮೇಶ್
ವಿದ್ಯಾರ್ಥಿಗಳಿಗೆ ಬಿಸ್ಕತ್ ವಿತರಣೆ ಗೋಣಿಕೊಪ್ಪಲು, ಡಿ. ೧೮: ಗೋಣಿಕೊಪ್ಪ ಸರ್ಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಗರದ ಉದ್ಯಮಿ ನಾಮೆರ ದಿಲೀಪ್ ಸೋಮಯ್ಯ ಎರಡು ಸಾವಿರ ಬಿಸ್ಕತ್ ಪ್ಯಾಕ್‌ಗಳನ್ನು
ಬಲ್ಲಮಾವಟಿ ಬಿಜೆಪಿ ಶಕ್ತಿ ಕೇಂದ್ರದಿAದ ಶ್ರದ್ಧಾಂಜಲಿvನಾಪೋಕ್ಲು, ಡಿ. ೧೮: ಭಾರತೀಯ ಜನತಾ ಪಾರ್ಟಿಯ ಬಲ್ಲಮಾವಟಿ ಶಕ್ತಿ ಕೇಂದ್ರದ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್ ಹಾಗೂ ಇತರ ಸೇನಾಧಿಕಾರಿಗಳಿಗೆ
ಮಾದಾಪಟ್ಟಣದಲ್ಲೊಂದು ಕಸ ತ್ಯಾಜ್ಯಗಳ ತಂಗುದಾಣಕಣಿವೆ, ಡಿ. ೧೮: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಾದಾಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಮುಂಬದಿ ರಾಷ್ಟಿçÃಯ ಹೆದ್ದಾರಿಯಂಚಿನಲ್ಲಿರುವ ಪ್ರಯಾಣಿಕರ ತಂಗುದಾಣ ಕಸ ತ್ಯಾಜ್ಯಗಳಿಂದ ತುಂಬಿ ಹೋಗಿದೆ.
ರೋಟರಿಯಿಂದ ವಿದ್ಯಾಸೇತು ಪುಸ್ತಕ ವಿತರಣೆ ಮಡಿಕೇರಿ, ಡಿ. ೧೮: ರೋಟರಿ ಮಡಿಕೇರಿ ವತಿಯಿಂದ ಮೂರ್ನಾಡಿನ ಮೂರ್ನಾಡ್ ಎಜುಕೇಶನಲ್ ಸೊಸೈಟಿ ಶಾಲೆಯ ವಿದ್ಯಾರ್ಥಿಗಳಿಗೆ ೫೦ ವಿದ್ಯಾಸೇತು ಪುಸ್ತಕಗಳನ್ನು ವಿತರಿಸಲಾಯಿತು. ರೋಟರಿ ಮಡಿಕೇರಿ ಅಧ್ಯಕ್ಷ ರೋಟರಿಯನ್