ಕಾಂಕ್ರಿಟ್ ರಸ್ತೆ ಕಾಮಗಾರಿ *ಸಿದ್ದಾಪುರ, ಡಿ.೨೬ : ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ.ನ ಅಭ್ಯತ್‌ಮಂಗಲ ಗ್ರಾಮದ ಜ್ಯೋತಿ ನಗರದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ಭರದಿಂದ ಸಾಗಿದೆ. ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರ ಅನುದಾನದಿಂದ ರಸ್ತೆ
ಶ್ರೀಪುರಂ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವಸುಂಟಿಕೊಪ್ಪ, ಡಿ.೨೬: ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಂಡಲಪೂಜೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗಿನಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ದೇವಾಲಯವನ್ನು ತಳಿರು ತೋರಣ, ವಿವಿಧ ಬಗೆಯ
ಶ್ರದ್ಧಾಂಜಲಿ ರಥಯಾತ್ರೆ ನಾಪೋಕ್ಲು, ಡಿ. ೨೬: ಮಡಿಕೇರಿ ತಾಲೂಕಿನ ೧೪ ಗ್ರಮ ಪಂಚಾಯಿತಿಯಲ್ಲಿ ಸಂಚಾರಿಸುವ ಯೋಧ ನಮನಂ ಶೃದ್ಧಾಂಜಲಿ ರಥಯಾತ್ರೆಗೆ ನಾಪೋಕ್ಲುವಿನಲ್ಲಿ ಭವ್ಯ ಸ್ವಾಗತವನ್ನು ನೀಡಲಾಯಿತು. ಈ ಸಂದರ್ಭ ಮಾಜಿ
ವಿಹಿಂಪಗೆ ಆಯ್ಕೆಸುಂಟಿಕೊಪ್ಪ,ಡಿ.೨೬: ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿ ರಮೇಶ್ ಪಿಳ್ಳೆöÊ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಅವರನ್ನು ನೇಮಕ ಮಾಡಲಾಯಿತು. ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ವಿಹೆಚ್‌ಪಿ ಜಿಲ್ಲಾಧ್ಯಕ್ಷ
ಚೌರಿರ ಹಾಕಿ ಕಪ್ ೨೯ ಕುಟುಂಬಗಳು ಮುಂದಿನ ಸುತ್ತಿಗೆನಾಪೋಕ್ಲು, ಡಿ. ೨೬: ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೌರಿರ ಕಪ್ ಹಾಕಿ ಕ್ರೀಡಾಕೂಟದ ಎರಡನೆಯ ದಿನದ ಪಂದ್ಯಾಟದಲ್ಲಿ ನೆಲ್ಲಮಕ್ಕಡ, ಕಂಗಾAಡ, ಕಡೇಮಡ, ಅಮ್ಮಣಿಚಂಡ,