ಉಪ ಯೋಜನಾ ಕಾರ್ಯಕ್ರಮ ಪ್ರಗತಿ ತಂತ್ರಾAಶದಲ್ಲಿ ಶೇ೧೦೦ ಸಾಧನೆಗೆ ಸೂಚನೆ ಮಡಿಕೇರಿ, ಡಿ. ೨೬: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನಾ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಸಂಬAಧಿಸಿದAತೆ ವಿವಿಧ ಅಭಿವೃದ್ಧಿ ಇಲಾಖೆಗಳಿಂದ ದೊರೆಯುವ
ರೈತ ಸಂಘ ಹಸಿರು ಸೇನೆ ಪುನರಚನೆ ಕಾರ್ಯಕ್ರಮಗೋಣಿಕೊಪ್ಪಲು, ಡಿ. ೨೬: ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಸಮಿತಿಯ ಪುನರಚನೆ ಕಾರ್ಯಕ್ರಮವು ತಾ. ೨೯
ಅಡಾಪ್ಟ್ ಹೋಮ್ ಯೋಜನೆಗೆ ಬೆಂಬಲ ಆಹ್ವಾನಮಡಿಕೇರಿ, ಡಿ. ೨೬: ಕಾರ್ಪೊರೇಟ್ ಸಂಸ್ಥೆಗಳು, ಉದ್ಯಮಗಳು ಮತ್ತು ವ್ಯಕ್ತಿಗಳು, ಕಂಪೆನಿ ಕಾಯ್ದೆ-೨೦೧೩ ಷೆಡ್ಯೂಲ್ ೬ ಮತ್ತು ೭ ರಲ್ಲಿನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಪಾಲನೆ
ಅರ್ಜಿ ಸಲ್ಲಿಕೆಗೆ ಕಾಲಾವಕಾಶಮಡಿಕೇರಿ, ಡಿ. ೨೬: ನಾಡಿನ ಕಲೆ, ಸಾಹಿತ್ಯ, ಸಂಗೀತ, ಜನಪದ ನೃತ್ಯ, ನಾಟಕ ಸೇರಿದಂತೆ ಇತರ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ
ಕಾನೂನು ಅರಿವು ಕಾರ್ಯಕ್ರಮಸೋಮವಾರಪೇಟೆ, ಡಿ. ೨೬: ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ಕಾನೂನು-ಕಾಯ್ದೆಗಳ ಬಗ್ಗೆ ಅರಿವು ಕಾರ್ಯಕ್ರಮ