ಜನಪದ ಪತ್ತಿನ ಸಹಕಾರ ಸಂಘ ಲೋಕಾರ್ಪಣೆ

ಗೋಣಿಕೊಪ್ಪಲು, ಡಿ. ೨೬: ದ. ಕೊಡಗಿನ ವಾಣಿಜ್ಯ ಕೇಂದ್ರ ಗೋಣಿಕೊಪ್ಪಲುವಿನಲ್ಲಿ ನೂತನವಾಗಿ ಆರಂಭಗೊAಡ ಜನಪದ ಪತ್ತಿನ ಸಹಕಾರ ಸಂಘವನ್ನು ಲೋಕಾರ್ಪಣೆಗೊಳಿಸಲಾಯಿತು. ಅರಮೇರಿ ಕಳಂಚೇರಿ ಮಠದÀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ

ಚೌರಿರ ಕಪ್ ಹಾಕಿ ಫುಟ್ಬಾಲ್ ಕ್ರೀಡಾಕೂಟ ಮೂರ್ನಾಡುವಿನಲ್ಲಿ ಚಾಲನೆ

ನಾಪೋಕ್ಲು, ಡಿ. ೨೫: ಕೊಡವ ಕುಟುಂಬಗಳ ನಡುವಿನ ಚೌರಿರ ಕಪ್ ಹಾಕಿ ಮತ್ತು ಫುಟ್ಬಾಲ್ ಕ್ರೀಡಾಕೂಟಕ್ಕೆ ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ಕೋವಿಡ್