ಶ್ರದ್ಧಾಂಜಲಿ ರಥಯಾತ್ರೆ ತಾ೨೮ರ ಮಾರ್ಗಹಿಂದೂ ಜಾಗರಣ ವೇದಿಕೆಯ ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ನಡೆಯುವ ಯೋಧ ನಮನಂ ರಥಯಾತ್ರೆಯ ಮಾರ್ಗ: ಬಿಳುಗುಂದ - ೯:೩೦ ಗಂಟೆ (ಬೆಳಿಗ್ಗೆ) ವೀರಾಜಪೇಟೆ - ೧೦:೩೦ ಗಂಟೆ (ಬೆಳಿಗ್ಗೆ) ಕದನೂರು
ಮಕ್ಕಳ ರಕ್ಷಣಾ ಘಟಕ ವ್ಯಾಪ್ತಿಯ ವಿವಿಧ ಸಮಿತಿ ಸಭೆ ಮಡಿಕೇರಿ, ಡಿ. ೨೬: ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ‘ಮಾಹಿತಿ ಶಿಕ್ಷಣ’ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಸಲಹೆ ಮಾಡಿದರು.
ಎಂಇಎಸ್ ನಿಷೇಧಕ್ಕೆ ಮನವಿಮಡಿಕೇರಿ, ಡಿ. ೨೬: ಮಹಾರಾಷ್ಟçದ ಕೊಲ್ಲಾಪುರದಲ್ಲಿ ಶಿವಸೇನೆಯ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದನ್ನು ಮತ್ತು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ ಮಹಾರಾಷ್ಟç ಏಕೀಕರಣ ಸಮಿತಿಯ
ಕೊಡಗಿನ ರಸ್ತೆಗಳ ದುರಸ್ತಿಗೆ ಕೊರವೇ ಆಗ್ರಹಮಡಿಕೇರಿ, ಡಿ. ೨೬: ಕೊಡಗು ಜಿಲ್ಲೆಯ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಮುಂದಿನ ೧೫ ದಿನಗಳೊಳಗೆ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದಲ್ಲಿ ಅನಿರ್ದಿಷ್ಟಾವಧಿ
ಇಂದು ಕಾನೂನು ಸೇವಾ ಶಿಬಿರಮಡಿಕೇರಿ, ಡಿ. ೨೬: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ