ಸಹಾಯಧನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ, ಡಿ. ೨೮: ೨೦೧೯-೨೦ನೇ ಸಾಲಿನ ವಿಶೇಷ ಕೇಂದ್ರೀಯ ನೆರವಿನಡಿ ಕೋಳಿ ಸಾಕಾಣಿಕೆಗೆ ಕೇಂದ್ರಗಳನ್ನು ಸ್ಥಾಪಿಸಲು ಸಹಾಯಧನ ನೀಡುವ ಕಾರ್ಯಕ್ರಮ ಅನುಷ್ಠಾನಗೊಳಿಸಲು ಪರಿಶಿಷ್ಟ ಪಂಗಡದ ಜನಾಂಗದವರಿAದ ಅರ್ಜಿ

ಸಂಘಟಿತ ಹೋರಾಟದಿಂದ ಕಾರ್ಮಿಕರ ಸಮಸ್ಯೆ ಪರಿಹಾರ ಗುಣಶೇಖರ್

ಸಿದ್ದಾಪುರ, ಡಿ. ೨೮: ನಿರಂತರ ಶೋಷಣೆ ದಬ್ಬಾಳಿಕೆ ಗುಲಾಮ ಪದ್ಧತಿಯ ಮೂಲಕ ಶ್ರಮಿಕ ವರ್ಗ ಸಂಕಷ್ಟಕ್ಕೊಳಗಾಗಿದ್ದ ಸಂದರ್ಭದಲ್ಲೇ ಕಾರ್ಮಿಕ ಚಳುವಳಿಯ ಅಸ್ತಿತ್ವವನ್ನು ಉಳಿಸಿಕೊಂಡು ಹೋರಾಟದ ಮೂಲಕ ನ್ಯಾಯಯುತ