ಫುಟ್ಬಾಲ್ ಆಯ್ಕೆ ಸಮಿತಿಗೆ ಆಯ್ಕೆಮುಳ್ಳೂರು, ಡಿ. ೨೯ : ಸಮೀಪದ ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಬಿ.ಕೆ. ಪುನಿತ್ ಜ. ೫ ರಿಂದ ೯ವರೆಗೆ ಕೇರಳದ
ರಾಜ್ಯಮಟ್ಟದ ಕ್ರಾಸ್ ಕಂಟ್ರಿಯಲ್ಲಿ ಕಂಚುಮಡಿಕೇರಿ, ಡಿ. ೨೯ : ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಕಾರವಾರ ಹಾಗೂ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಇವರ
ಅಡುಗೆ ಸಿಲಿಂಡರ್ ವಶವೀರಾಜಪೇಟೆ, ಡಿ. ೨೯: ನಿಯಮ ಬಾಹಿರವಾಗಿ ಗೃಹ ಬಳಕೆಯ ಸಿಲಿಂಡರುಗಳನ್ನು ಹೊಟೇಲ್ ಹಾಗೂ ಬೇಕರಿಗಳಲ್ಲಿ ಬಳಸುತ್ತಿದ್ದ ಸಿಲಿಂಡರುಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಅಧಿಕಾರಿಗಳು ದಾಳಿ
ವೀರಾಜಪೇಟೆ ಕೊಡವ ಸಂಘ ಒಕ್ಕೂಟ ಉದ್ಘಾಟನೆ ವೀರಾಜಪೇಟೆ, ಡಿ. ೨೯: ವೀರಾಜಪೇಟೆ ಕೊಡವ ಸಂಘ ಒಕ್ಕೂಟದ ಉದ್ಘಾಟನಾ ಸಮಾರಂಭ ವೀರಾಜಪೇಟೆ ಕೊಡವ ಸಮಾಜದ ಸ್ಪೋಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ವಿಧಾನ
ಕಾಮಗಾರಿಯಲ್ಲಿ ಕರ್ತವ್ಯಲೋಪ ಕುರಿತು ಸದಸ್ಯರ ಆಕ್ರೋಶಕುಶಾಲನಗರ, ಡಿ. ೨೯: ಕುಶಾಲನಗರ ಪಟ್ಟಣ ಪಂಚಾಯ್ತಿಯ ಸಾಮಾನ್ಯ ಸಭೆ ಪಂಚಾಯ್ತಿ ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ಜೈವರ್ಧನ್ ಮಾತನಾಡಿ, ಈಗಾಗಲೇ ಕುಶಾಲನಗರ ಪಟ್ಟಣ