ಕೆರೆಗಳ ಪುನಶ್ಚೇತನಕ್ಕೆ ದಾಖಲಾತಿಗಳ ಸಮಸ್ಯೆ ಕುಶಾಲನಗರ, ಜ. ೧೧: ಕುಶಾಲನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಕುಶಾಲನಗರ ಪಟ್ಟಣ ಪಂಚಾಯಿತಿ ಪ್ರದೇಶದಲ್ಲಿರುವ ಕೆರೆಗಳ ದಾಖಲಾತಿಗಳು ಸಂಬAಧಿಸಿದ ಇಲಾಖೆಗಳಿಂದ ಲಭ್ಯವಾಗದೆ ಕೆರೆಗಳ ಅಭಿವೃದ್ಧಿ ಕಾರ್ಯ
ಇನ್ನರ್ ವೀಲ್ನಿಂದ ಕೊಡುಗೆ ಸೋಮವಾರಪೇಟೆ, ಜ. ೧೧: ಇನ್ನರ್‌ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ವತಿಯಿಂದ ಕುಶಾಲನಗರ ಶಕ್ತಿಧಾಮ ವೃದ್ದಾಶ್ರಮದ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಈಚೆಗೆ ವಿತರಿಸಲಾಯಿತು. ಕ್ಲಬ್ ಸದಸ್ಯೆ ಮೋಹಿನಿ
ವಿದ್ಯಾರ್ಥಿಗಳಿಗೆ ಲಸಿಕೆಶನಿವಾರಸಂತೆ, ಜ. ೧೧: ಪಟ್ಟಣದ ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮವನ್ನು ಫಾದರ್ ಸೆಬಾಸ್ಟಿನ್ ಮೈಕಲ್ ಉದ್ಘಾಟಿಸಿದರು. ಸಮುದಾಯ ಆರೋಗ್ಯ ಕೇಂದ್ರದ
ತಡೆಗೋಡೆ ಕಾಮಗಾರಿ ಶಾಸಕರಿಂದ ಪರಿಶೀಲನೆ*ಗೋಣಿಕೊಪ್ಪ, ಜ. ೧೧: ರೂ. ೫೦ ಲಕ್ಷ ಅನುದಾನದಲ್ಲಿ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ರಾಮತೀರ್ಥ ಹೊಳೆಗೆ ತಡೆಗೋಡೆ ನಿರ್ಮಾಣದ ಕಾಮಗಾರಿಯನ್ನು ಶಾಸಕ ಕೆ.ಜಿ.
ಸರಕಾರಿ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ ಶಾಸಕರುಗಳಿಗೆ ಮನವಿಮಡಿಕೇರಿ, ಜ. ೧೧: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಕೊಡಗಿನ ಶಾಸಕರುಗಳಿಗೆ ಮನವಿ ಸಲ್ಲಿಸಲಾಯಿತು. ಕೇಂದ್ರ