ಕ್ಷೇಮಪಾಲಕರ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಜ. ೧೨:-ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕಿರಿಯರ ಕ್ರೀಡಾ ವಸತಿ ನಿಲಯಕ್ಕೆ ಮಹಿಳಾ ಕ್ಷೇಮಪಾಲಕರ (ವಾರ್ಡನ್) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಗಲು ಮತ್ತು ರಾತ್ರಿಯ ವೇಳೆಯಲ್ಲಿ
ಮಣ್ಣು ಪರೀಕ್ಷಾ ಅಭಿಯಾನಮಡಿಕೇರಿ, ಜ. ೧೨: ಕಾಫಿ ಬೋರ್ಡ್, ಗೋಣಿಕೊಪ್ಪ-ಶ್ರೀಮಂಗಲ ವಲಯದಲ್ಲಿ ಬೃಹತ್ ಮಣ್ಣು ವಿಶ್ಲೇಷಣೆ ಅಭಿಯಾನವನ್ನು ನಡೆಸುತ್ತಿದೆ. ಈ ನಿಟ್ಟಿನಲ್ಲಿ ತಾ. ೧೭ ರಂದು ಬೆಳಿಗ್ಗೆ ೧೦.೩೦ಕ್ಕೆ ಶ್ರೀಮಂಗಲದ
ಆಸ್ತಿ ತೆರಿಗೆ ಪಾವತಿ ನೋಂದಣಿಗೆ ಮನವಿಮಡಿಕೇರಿ, ಜ. ೧೨: ಕೋವಿಡ್-೧೯ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ೨೦೨೧-೨೨ನೇ ಸಾಲಿನ ಹಣಕಾಸು ವರ್ಷದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಹೊಟೇಲ್/ ರೆಸಾರ್ಟ್/ ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳ
ಕಾಡಾನೆಗಳ ಆಶ್ರಯಕ್ಕೆ ಮನುಷ್ಯನ ಪ್ರವೇಶಕಣಿವೆ, ಜ. ೧೨ : ಕಾಡಾನೆಗಳು ನಿಶ್ಚಿಂತೆಯಿAದ ಅತ್ತಿಂದಿತ್ತ - ಇತ್ತಿಂದತ್ತ ಅಡ್ಡಾಡುತ್ತಾ ಜೀವಿಸುತ್ತಿದ್ದ ಜಾಗಕ್ಕೆ ಮನುಷ್ಯ ಪ್ರವೇಶ ಮಾಡಿದ್ದಾನೆಯೇ ಹೊರತು, ಮನುಷ್ಯರಿದ್ದ ಜಾಗಕ್ಕೆ ಕಾಡಾನೆಗಳು ಬಂದಿಲ್ಲ.
ಎನ್ಎಂಎAಎಸ್ ಪರೀಕ್ಷೆಗೆ ಅರ್ಜಿ ಆಹ್ವಾನಮಡಿಕೇರಿ, ಜ. ೧೨: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ೨೦೨೧-೨೨ನೇ ಸಾಲಿನಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳ ವಿದ್ಯಾರ್ಥಿಗಳಿಗೆ ಎನ್‌ಎಂಎAಎಸ್