ವಿದ್ಯಾರ್ಥಿಗಳಿಗೆ ಕೊರೊನಾಕೂಡಿಗೆ, ಜ. ೨೨: ಇಲ್ಲಿನ ಕ್ರೀಡಾ ಶಾಲೆಯ ೨೨ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕ್ರೀಡಾ ಶಾಲೆಯ ಪ್ರೌಢಶಾಲಾ ಮತ್ತು ಪದವಿ ಪೂರ್ವ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ
ರುದ್ರಭೂಮಿ ಅಭಿವೃದ್ಧಿಗೆ ಭೂಮಿ ಪೂಜೆಚೆಟ್ಟಳ್ಳಿ, ಜ. ೨೨: ಚೆಟ್ಟಳ್ಳಿಯ ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಿ ಸಿಲಿಕಾನ್ ಚೇಂಬರ್ ಅಳವಡಿಸುವ ಯೋಜನೆ ಹಿನ್ನೆಲೆಯಲ್ಲಿ ರುದ್ರಭೂಮಿ ಸ್ಥಳದಲ್ಲಿ ಭೂಮಿಪೂಜೆ ನೆರವೇರಿತು. ಚೆಟ್ಟಳ್ಳಿ ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿ
ರಮೇಶ್ ಹೊಳ್ಳ ಆಯ್ಕೆಮಡಿಕೇರಿ, ಜ. ೨೨: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಸದಸ್ಯರನ್ನಾಗಿ ಮಡಿಕೇರಿಯ ಕೆ.ಎಸ್. ರಮೇಶ್ ಹೊಳ್ಳ ಅವರನ್ನು ನೇಮಕ ಮಾಡಲಾಗಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ
ಕೃಷಿ ಭೂಮಿಗಳ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆಶ್ರೀಮಂಗಲ, ಜ. ೨೨: ಪ್ರತಿಯೊಬ್ಬ ಕಾಫಿ ಬೆಳೆಗಾರರು ತಮ್ಮ ಕಾಫಿ ತೋಟದ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ವಿಜ್ಞಾನಿಗಳ ಸಲಹೆಯಂತೆ ಸರಿಯಾದ ಪ್ರಮಾಣದಲ್ಲಿ ಸೂಕ್ತ ಗೊಬ್ಬರವನ್ನು ಬಳಸಬೇಕು
ಕೃಷಿ ಇಲಾಖೆಯಿಂದ ಸೌಲಭ್ಯ ವಿತರಣೆಸೋಮವಾರಪೇಟೆ, ಜ. ೨೨: ತಾಲೂಕು ಕೃಷಿ ಇಲಾಖೆ ವತಿಯಿಂದ ರೈತರಿಗೆ ಸಹಾಯಧನ ಯೋಜನೆಯಡಿ ಕೃಷಿ ಯಂತ್ರೋ ಪಕರಣಗಳಾದ ಪವರ್ ಟಿಲ್ಲರ್, ವೀಡ್ ಕಟ್ಟರ್, ರೋಟವೇಟರ್, ಡೀಸಲ್ ಪಂಪ್‌ಸೆಟ್,