ಕಾಡಾನೆಗಳನ್ನು ಕಾಡಿಗಟ್ಟಲು ಆಗ್ರಹನಾಪೋಕ್ಲು, ಜ. ೨೨: ನಾಪೋಕ್ಲು ಗ್ರಾಮದಲ್ಲಿ ಕಳೆದ ೧೦ ದಿನಗಳಿಂದ ೨ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಕಾಫಿ ಫಸಲನ್ನು ತಿಂದು ನಾಶಗೊಳಿಸುತ್ತಿವೆ. ಅದರೊಂದಿಗೆ ಬಾಳೆ,
ಮೇಘನಗೆ ಪಿಹೆಚ್ಡಿ ಪದವಿಪೊನ್ನಂಪೇಟೆ, ಜ.೨೨: ಆಲೂರು ಸಿದ್ದಾಪುರ ಗ್ರಾಮದ ಮಂದೆಯAಡ ಮೇಘನ ವನಿತ್ ಕುಮಾರ್ ರವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿಯನ್ನು ನೀಡಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ
ರೂ ೬ ಕೋಟಿ ಕಾಮಗಾರಿಗೆ ಶಾಸಕರಿಂದ ಚಾಲನೆಮಡಿಕೇರಿ, ಜ.೨೨: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ಅವರು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಯ ಮುಖ್ಯ ರಸ್ತೆಯಲ್ಲಿ, ಮೇಕೇರಿಯಿಂದ ಯಂ. ಬಾಡಗ ಗ್ರಾಮದವರೆಗೆ ಹಾಗೂ
ಜನಾಂಗದ ಸುಭದ್ರತೆಗೆ ಕೊಡವ ಸಮಾಜಗಳ ಪಾತ್ರ ಪ್ರಮುಖ ಶ್ರೀಮಂಗಲ, ಜ. ೨೨: ಕೊಡವ ಸಮುದಾಯಕ್ಕೆ ಮಠಗಳಾಗಲಿ ಹಾಗೂ ಗುರುಗಳಾಗಲಿ ಇಲ್ಲ. ಆದ್ದರಿಂದ ಕೊಡವ ಸಮಾಜಗಳು ಜನಾಂಗವನ್ನು ಸೂಕ್ತ ಮಾರ್ಗದರ್ಶನದೊಂದಿಗೆ ಸುಭದ್ರತೆಯತ್ತ ಮುನ್ನೆಡೆಸಬೇಕೆಂದು ವಿಧಾನ ಪರಿಷತ್ ಸದಸ್ಯ
ಪರಿಶಿಷ್ಟ ಜಾತಿಯ ದೌರ್ಜನ್ಯ ಕಾಯ್ದೆ ದುರುಪಯೋಗ ಆರೋಪಶ್ರೀಮಂಗಲ, ಜ. ೨೨: ಜಿಲ್ಲೆಯಲ್ಲಿ ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ದೌರ್ಜನ್ಯ ಕಾಯಿದೆ ವ್ಯಾಪಕವಾಗಿ ದುರಪಯೋಗವಾಗುತ್ತಿದ್ದು, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಅಮಾಯಕರ