ಕುಂದಚೇರಿ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಭಾಗಮಂಡಲ, ಜ. ೨೫: ಕುಂದಚೇರಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಭೂಮಿ ಪೂಜೆಯನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು. ರೂ. ೩೧ಲಕ್ಷ ಅನುದಾನದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ
ಹುಲ್ಲು ಸಾಗಾಟ ವಾಹನ ಡಿಕ್ಕಿ ಬಸ್ ತಂಗುದಾಣಕ್ಕೆ ಹಾನಿಕರಿಕೆ, ಜ. ೨೫: ಇಲ್ಲಿಗೆ ಸಮೀಪ ಚೆತ್ತುಕಾಯ ಎಂಬಲ್ಲಿ ಕಳೆದ ರಾತ್ರಿ ಭಾಗಮಂಡಲ ಕಡೆಯಿಂದ ಕೇರಳ ರಾಜ್ಯಕ್ಕೆ ಹುಲ್ಲು ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ವಾಹನವೊಂದು ಡಿಕ್ಕಿಯಾದ
ಶಾಲಾ ಕಾಲೇಜು ಸಮವಸ್ತçದಲ್ಲಿ ತಾರತಮ್ಯ ಮಾಡದಂತೆ ಮನವಿಮಡಿಕೇರಿ, ಜ. ೨೫: ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮವಸ್ತç ಧರಿಸುವ ನಿಯಮವನ್ನು ತಾರತಮ್ಯವಿಲ್ಲದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ವತಿಯಿಂದ
ಅರೆಯಡ ಡಿ ಸೋಮಪ್ಪ ನಿಧನನಾಪೋಕ್ಲು ಹಳೆತಾಲೂಕು ನಿವಾಸಿ ಅರೆಯಡ ಡಿ. ಸೋಮಪ್ಪ (ಚೋಮುಣಿ-೮೧) ಹೃದಯಾಘಾತದಿಂದ ತಾ. ೨೪ ರಂದು ನಿಧನರಾದರು. ಮೃತರು ಭಗವತಿ ದೇವಳದ ಕಾರ್ಯದರ್ಶಿಯಾಗಿ ೪೯ ವರ್ಷಗಳ ಕಾಲ ಸುದೀರ್ಘ
ಕಸದ ಕೊಂಪೆಯಾದ ತೂಗುಸೇತುವೆಕಣಿವೆ, ಜ. ೨೫: ಗ್ರಾಮೀಣ ಪ್ರದೇಶದ ಶ್ರಮಿಕರ ಸಂಚಾರಕ್ಕೆAದು ಗುಡ್ಡೆಹೊಸೂರು ಬಳಿಯ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೆಪ್ಪದಕಂಡಿ ತೂಗುಸೇತುವೆ ಬಳಿ ಅನುಪಯುಕ್ತ ಕಸವನ್ನು ತಂದು ಸುರಿದಿದ್ದರೂ