ಕೋವಿ ವಿಷಯದಲ್ಲಿ ಗೊಂದಲ ಬೇಡ ಅಖಿಲ ಕೊಡವ ಸಮಾಜಚೆಟ್ಟಳ್ಳಿ, ಜ. ೨೫: ಜನಾಂಗದ ಹುಟ್ಟು ಸಾವಿನೊಂದಿಗೆ ಅಡಕವಾಗಿ ದೇವರ ಗುಡಿಯಲ್ಲಿ ಪೂಜಿಸಲ್ಪಡುವ ಕೋವಿ ವಿಷಯದಲ್ಲಿ ಪದೇಪದೇ ತಗಾದೆ ತೆಗೆಯುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈ ವಿಷಯದಲ್ಲಿ
ಕೊಡಗಿನ ಗಡಿಯಾಚೆರಾಜ್ಯದಲ್ಲಿ ಕೊರೊನಾಗೆ ೫೨ ಬಲಿ ಬೆಂಗಳೂರು, ಜ. ೨೫: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು, ಕಳೆದ ೨೪ ಗಂಟೆಯಲ್ಲಿ ೪೧,೪೦೦ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು
ಪ್ಲಾಸ್ಟಿಕ್ ಧ್ವಜ ಮಾರಾಟ ಬಳಕೆ ವಿರುದ್ಧ ಕ್ರಮಕ್ಕೆ ಆಗ್ರಹ ಸೋಮವಾರಪೇಟೆ, ಜ. ೨೫: ರಾಷ್ಟಿçÃಯ ಹಬ್ಬಗಳಂದು ಕೆಲವರು ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ಮಾಡುತ್ತಿದ್ದು, ನಂತರ ಎಲ್ಲೆಂದರಲ್ಲಿ ಧ್ವಜಗಳನ್ನು ಎಸೆಯುವ ಮೂಲಕ ರಾಷ್ಟçಧ್ವಜಕ್ಕೆ ಅಗೌರವ ತೋರುತ್ತಿದ್ದಾರೆ.
ಕಾಮಗಾರಿಗಳು ಕಳಪೆಯಾಗದಂತೆ ಎಚ್ಚರಿಕೆ ವಹಿಸಲು ರಂಜನ್ ಕರೆಸೋಮವಾರಪೇಟೆ, ಜ. ೨೫ : ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗದಂತೆ ಸಾರ್ವಜನಿಕರೂ ಸಹ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್
ಸೋಮವಾರಪೇಟೆಯ ಖಾಸಗಿ ಕ್ಲಿನಿಕ್ ಮೆಡಿಕಲ್ಗಳಲ್ಲಿ ರೋಗಿಗಳ ಸಾಲುಸೋಮವಾರಪೇಟೆ, ಜ. ೨೫: ಪಟ್ಟಣದ ಬಹುತೇಕ ಎಲ್ಲಾ ಖಾಸಗಿ ಕ್ಲಿನಿಕ್ ಹಾಗೂ ಮೆಡಿಕಲ್ ಅಂಗಡಿಗಳಲ್ಲಿ ರೋಗಿಗಳ ಸರತಿ ಸಾಲು ಕಂಡುಬರುತ್ತಿದೆ. ಶೀತ, ಜ್ವರ, ತಲೆನೋವಿನಿಂದ ಅನೇಕರು ಬಳಲುತ್ತಿದ್ದು,