ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಎಸ್ಎಂ ಚಂಗಪ್ಪಮಡಿಕೇರಿ, ಜ. ೨೭ : ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಎಸ್.ಎಂ.ಚAಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಶಾಲನಗರದಲ್ಲಿ ನಡೆದ ಒಕ್ಕಲಿಗರ ಸಂಘದ ಮಹಾಸಭೆಯಲ್ಲಿ ಮುಂದಿನ ಅವಧಿಗೂ ಅಧ್ಯಕ್ಷರನ್ನಾಗಿ ಹಾಲಿ
ಜಂಬೂರು ನಿರಾಶ್ರಿತರ ಮನೆಗಳಿಗೆ ಮರು ಬಣ್ಣಮಡಿಕೇರಿ, ಜ. ೨೭ : ೨೦೧೮ ರಲ್ಲಿ ಭೂಕುಸಿತವುಂಟಾದ ಸಂದರ್ಭ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗಾಗಿ ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಂಬೂರುವಿನಲ್ಲಿ ನಿರ್ಮಿಸಲಾಗಿರುವ ಫೀ. ಮಾ. ಕಾರ್ಯಪ್ಪ
ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷ*ಸಿದ್ದಾಪುರ, ಜ. ೨೭ : ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಮಾರ್ಗೊಲ್ಲಿ ಕಾಫಿ ತೋಟದಲ್ಲಿ ಬೃಹದಾಕಾರದ ಹುಲಿಯೊಂದು ಕಾಣಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಇದೇ ಹುಲಿ ಆನೆ ಕಂದಕದ
ಗುಂಡು ಹೊಡೆದುಕೊಂಡು ಆತ್ಮಹತ್ಯೆ*ವೀರಾಜಪೇಟೆ, ಜ. ೨೭: ವೀರಾಜಪೇಟೆಯ ಮೀನುಪೇಟೆ ನಿವಾಸಿ ಅಚ್ಚಪಂಡ ತಮ್ಮಯ್ಯ (೯೪) ಎಂಬವರು ತಮ್ಮ ಮನೆಯ ಮುಂಭಾಗ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮಯ್ಯ ಅವರು ಭಾರತೀಯ
ಕಾಫಿ ಮಾರಲು ತೆರಳಿದ್ದ ವ್ಯಕ್ತಿ ನಾಪತ್ತೆಮಡಿಕೇರಿ, ಜ. ೨೭: ಕಾಫಿ ಮಾರಾಟ ಮಾಡಲೆಂದು ತೆರಳಿದ್ದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಂಡನಕೊಲ್ಲಿಯ ನಿವಾಸಿ ಸೋಮಣ್ಣ (೪೮)