ವಸತಿ ಯೋಜನೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಗೆ ಒತ್ತಾಯ

ಮಡಿಕೇರಿ, ಜ. ೨೮: ಖಾಲಿ ನಿವೇಶನ ಹೊಂದಿರುವ ನಗರದ ಬಡ ವರ್ಗಕ್ಕೆ ಮಡಿಕೇರಿ ನಗರಸಭೆಯ ಮೂಲಕ ವಾಜಪೇಯಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು,

ಕೆ ನಿಡುಗಣೆಯಲ್ಲಿ ನಿರ್ಮಾಣಗೊಳ್ಳಲಿದೆ ಸರಕಾರಿ ಗೋಶಾಲೆ

ಮಡಿಕೇರಿ, ಜ. ೨೭: ರಾಜ್ಯ ಸರಕಾರದ ವತಿಯಿಂದ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಗೊಂದು ಗೋಶಾಲೆಯನ್ನು ತೆರೆಯುವ ಯೋಜನೆಯನ್ನು ರೂಪಿಸಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಗೋಶಾಲೆ ನಿರ್ಮಾಣ ಸಂಬAಧ ತಾ.

ಬಿಚ್ಚು ಮನಸ್ಸು ಇರಲಿ ಆದರೆ ಭಿನ್ನವಾಗದಿರಲಿ

ಮೂವತ್ತು-ಮೂವತ್ತೆöÊದು ವರ್ಷಗಳ ಹಿಂದಿನ ನೆನಪು. ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿ ನಾಯಕನ ಚುನಾವಣೆಗೆ ಎಲ್ಲಿಲ್ಲದ ಸ್ಪರ್ಧೆ. ಕೊಡವ-ಗೌಡ ವಿದ್ಯಾರ್ಥಿಗಳ ನಡುವೆಯೇ ನೇರ ಹಣಾಹಣಿ, ಅದಕ್ಕೆ ಆಯಾ ಜನಾಂಗದವರಿAದ ಪ್ರೇರಣೆ. ಚುನಾವಣಾ

ಇಂದಿನಿAದ ಬೀದಿ ನಾಯಿಗಳ ಸಂತಾನ ಹರಣ ಶಸ್ತçಚಿಕಿತ್ಸೆ

ಮಡಿಕೇರಿ, ಜ. ೨೭: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಸಂಬAಧ ಸಾಕಷ್ಟು ದೂರುಗಳು ಬರುತಿದ್ದು, ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ