ಅಖಿಲ ಕೊಡವ ಸಮಾಜದಿಂದ ಜಿಲ್ಲಾಧಿಕಾರಿ ಭೇಟಿಮಡಿಕೇರಿ, ಜ. ೨೮: ಕೋವಿ ಹಕ್ಕು ಕುರಿತಂತೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸತೀಶ ಅವರನ್ನು ಜಿಲ್ಲೆಯ ವಿವಿಧ ಕೊಡವ ಸಮಾಜಗಳ ಮುಖಂಡರು ಭೇಟಿ ಮಾಡಿದರು. ಕೂರ್ಗ್
ನಗರಸಭೆಯಿಂದ ತ್ವರಿತ ಕೆಲಸವಾಗುತ್ತಿಲ್ಲ ಆಕ್ಷೇಪಮಡಿಕೇರಿ, ಜ.೨೮: ಮಳೆಗಾಲ ಆರಂಭಗೊಳ್ಳಲು ಇನ್ನು ಕೇವಲ ನಾಲ್ಕು ತಿಂಗಳಷ್ಟೇ ಬಾಕಿ ಉಳಿದಿದೆ, ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಆಸಕ್ತಿ ತೋರದ ಮಡಿಕೇರಿ ನಗರಸಭೆ ಗಾಢ ನಿದ್ದೆಯಲ್ಲಿದೆ
ಸಂಘಟನೆಗಳು ಸಮಾಜಮುಖಿಯಾಗಿರಬೇಕು ಎಎಸ್ ಪೊನ್ನಣ್ಣಗೋಣಿಕೊಪ್ಪಲು, ಜ. ೨೮: ನಗರದಲ್ಲಿ ಪ್ರಗತಿ ಆಟೋ ಚಾಲಕ ಹಾಗೂ ಮಾಲೀಕರ ಸಂಘ ಅಸ್ತಿತ್ವಕ್ಕೆ ಬಂದಿದೆ. ನೂತನ ಸಂಘದ ಅಧ್ಯಕ್ಷರಾಗಿ ಮಲ್ಲಂಡ ಪ್ರಕಾಶ್ ಆಯ್ಕೆಗೊಂಡಿದ್ದಾರೆ. ನಗರದ ಕೃಷಿ ಉತ್ಪನ್ನ
ಫೆ ೭ ರಂದು ಸಿಎನ್ಸಿ ಪ್ರತಿಭಟನೆಮಡಿಕೇರಿ, ಜ. ೨೮: ‘ಕೂರ್ಗ್ ಬೈ ರೇಸ್’ ಮತ್ತು ಕೋವಿ ಹಕ್ಕಿನ ಕುರಿತು ತಪ್ಪಾಗಿ ಅರ್ಥೈಸಲಾಗುತ್ತಿದೆ. ಇದನ್ನು ವಿರೋಧಿಸಿ ಹಾಗೂ ಸಂವಿಧಾನದ ೨೫ ಮತ್ತು ೨೬ ನೇ
ಆಯವ್ಯಯ ತಯಾರಿಸುವ ಸಂಬAಧ ಸಭೆಮಡಿಕೇರಿ, ಜ.೨೮: ೨೦೨೨-೨೩ನೇ ಸಾಲಿನ ಮಡಿಕೇರಿ ನಗರಸಭೆ ಆಯವ್ಯಯ ತಯಾರಿಸುವ ಮುಂಚಿತವಾಗಿ ಈ ಸಾಲಿನ ಆದಾಯ ಮತ್ತು ಅಭಿವೃದ್ಧಿ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ಪಡೆದು ಆಯವ್ಯಯ