ಬೀದಿನಾಯಿಗಳ ಸಂತಾನಹರಣ ಶಸ್ತçಚಿಕಿತ್ಸೆ

ಮಡಿಕೇರಿ, ಜ. ೨೮: ನಗರದಲ್ಲಿ ಹೆಚ್ಚಾಗಿರುವ ಬೀದಿನಾಯಿಗಳ ಹಾವಳಿ ತಡೆಗೆ ಕೈಗೊಂಡಿರುವ ಸಂತಾನಹರಣ ಶಸ್ತç ಚಿಕಿತ್ಸೆಯ ಮೊದಲ ದಿನ ೨೧ ಬೀದಿನಾಯಿಗಳಿಗೆ ಶಸ್ತçಚಿಕಿತ್ಸೆ ಮಾಡಲಾಯಿತು. ಸ್ಟೋನ್‌ಹಿಲ್‌ನ ಕಸವಿಲೇವಾರಿ ಆವರಣದ

ಕೆ ನಿಡುಗಣೆಯಲ್ಲಿ ಸರಕಾರಿ ಗೋಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ

ಮಡಿಕೇರಿ, ಜ. ೨೮: ಕೆ.ನಿಡುಗಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ೮ ಎಕರೆ ಜಾಗದಲ್ಲಿ ರೂ. ೩೬ ಲಕ್ಷ ವೆಚ್ಚದ ಸರಕಾರಿ ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ಮಡಿಕೇರಿ ವಿಧಾನಸಭಾ

ಮಾನವ ವನ್ಯಪ್ರಾಣಿಗಳ ಸಂಘರ್ಷ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ

ಶ್ರೀಮಂಗಲ, ಜ. ೨೮: ಕೊಡಗು ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳು ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಗಟ್ಟಲು ತಕ್ಷಣದ ಕ್ರಮಗಳನ್ನು ಮತ್ತು ದೀರ್ಘಕಾಲಿಕ ಯೋಜನೆಗಳ ಮೂಲಕ ಶಾಶ್ವತವಾಗಿ

ದಿಗ್ಬಂಧನಕ್ಕೆ ಒಳಗಾಗಿರುವ ಕುಟುಂಬಕ್ಕೆ ಇನ್ನೂ ನ್ಯಾಯ ದೊರೆತಿಲ್ಲ

ಪಾಲಿಬೆಟ್ಟ, ಜ. ೨೮: ಕಾರ್ಮಿಕನ ಮನೆಯ ಸುತ್ತ ಮಾಲೀಕ ಕಂದಕ ನಿರ್ಮಿಸಿ ಅಮಾನವೀಯತೆ ಮೆರೆಯುತ್ತಿರುವ ಪ್ರಕರಣಕ್ಕೆ ಸಂಬAಧಿಸಿದAತೆ ೨೧ ದಿನಗಳು ಕಳೆದರೂ ಕಾರ್ಮಿಕನಿಗೆ ಸೂಕ್ತ ನ್ಯಾಯ ದೊರೆತಿಲ್ಲ. ಘಟನೆಗೆ