ವಿದ್ಯಾರ್ಥಿ ವೇತನ ವಿತರಣೆಹೆಬ್ಬಾಲೆ, ಜ. ೩೦: ಕೆನರಾ ಬ್ಯಾಂಕ್ ಸಂಸ್ಥಾಪಕ ಸುಬ್ಬರಾವ್ ಪೈ ಜ್ಞಾಪಕಾರ್ಥವಾಗಿ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ವರ್ಗದ ಹೆಣ್ಣು ಮಕ್ಕಳಿಗೆ
ಕುಡುಕರ ಅಡ್ಡೆಯಾಗುತ್ತಿರುವ ಆರೋಗ್ಯ ಕೇಂದ್ರ ಕೂಡಿಗೆ, ಜ. ೩೦: ಇಲ್ಲಿ ಡೈರಿ ಸರ್ಕಲ್ ಸಮೀಪದ ಕೃಷಿ ಇಲಾಖೆಗೆ ಹೋಗುವ ಮಾರ್ಗಕ್ಕೆ ಹೊಂದಿಕೊAಡಿರುವ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಕುಡುಕರ ಅಡ್ಡೆಯಾಗಿ ಮಾರ್ಪಾಟ್ಟಿದೆ. ಪ್ರಾಥಮಿಕ
ಕೂಡಿಗೆ ಟಾಸ್ಕ್ಫೋರ್ಸ್ ಸಭೆ ಕೂಡಿಗೆ, ಜ. ೩೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಈಗಾಗಲೇ ಎಲ್ಲಾ
ಶುಂಠಿ ಗ್ರಾಮದಲ್ಲಿ ಮಹಿಳಾ ದೌರ್ಜನ್ಯ ಮುಕ್ತಿ ಕಾರ್ಯಾಗಾರಸೋಮವಾರಪೇಟೆ, ಜ. ೩೦: ಕೊಡಗು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಸ್ತಿçÃಶಕ್ತಿ ಒಕ್ಕೂಟ ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶುಂಠಿ ಗ್ರಾಮದಲ್ಲಿ
ಸುಂಟಿಕೊಪ್ಪ ಗ್ರಾಮಸಭೆ ಹಲವು ವಿಚಾರಗಳ ಚರ್ಚೆಸುಂಟಿಕೊಪ್ಪ, ಜ. ೩೦: ವೈದ್ಯರ ಅಲಭ್ಯ ರಾಜಕಾಲುವೆ ಒತ್ತುವರಿ ವಿದ್ಯುತ್ ಬಿಲ್ ಹೆಚ್ಚಳ ಸೆಪ್ಟಿಕ್ ಟ್ಯಾಂಕ್ ಕಲುಷಿತ ನೀರು ಚರಂಡಿಗೆ, ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಸುಂಟಿಕೊಪ್ಪ