ಬೇಸಿಗೆಯಲ್ಲಿ ಎರಡನೇ ಭತ್ತ ಫಸಲು ಬೆಳೆಯುತ್ತಿರುವ ರೈತ

ಗೋಣಿಕೊಪ್ಪಲು, ಜ. ೩೦: ಸತತ ಪರಿಶ್ರಮವಿದ್ದಲ್ಲಿ ತನ್ನ ಭೂಮಿಯನ್ನು ನಂಬಿ ಕೃಷಿ ಮಾಡಿದ ರೈತನಿಗೆ ಭೂಮಿತಾಯಿ ಕೈ ಹಿಡಿಯಲಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ. ಕೊಡಗಿನಲ್ಲಿ ಸಹಜವಾಗಿ ಭತ್ತವನ್ನು

ಕುಡುಕರ ಅಡ್ಡೆಯಾಗುತ್ತಿರುವ ಆರೋಗ್ಯ ಕೇಂದ್ರ

ಕೂಡಿಗೆ, ಜ. ೩೦: ಇಲ್ಲಿ ಡೈರಿ ಸರ್ಕಲ್ ಸಮೀಪದ ಕೃಷಿ ಇಲಾಖೆಗೆ ಹೋಗುವ ಮಾರ್ಗಕ್ಕೆ ಹೊಂದಿಕೊAಡಿರುವ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಕುಡುಕರ ಅಡ್ಡೆಯಾಗಿ ಮಾರ್ಪಾಟ್ಟಿದೆ. ಪ್ರಾಥಮಿಕ

ಕೂಡಿಗೆ ಕೆಡಿಪಿ ಸಭೆ ಉದ್ಯಾನಗಳ ನಿರ್ವಹಣೆಗೆ ಸದಸ್ಯರುಗಳ ಆಗ್ರಹ

ಕೂಡಿಗೆ, ಜ. ೩೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೧-೨೨ನೇ ಸಾಲಿನ ಮೊದಲನೆ ತ್ರೆöÊಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೊದಲಿಗೆ

ಕ್ರಿಯಾಶೀಲತೆ ಸೃಜನಶೀಲನೆ ಬಳಸಿಕೊಳ್ಳಲು ಕರೆ

ಚೆಟ್ಟಳ್ಳಿ, ಜ. ೩೦: ವಿದ್ಯಾರ್ಥಿಗಳು ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಜೆ.ಎಸ್.ಎಸ್. ಉನ್ನತ ಶಿಕ್ಷಣ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಡಾ. ಭೀಮರಾಜು