ಎರಡು ಕೋಟಿ ವೆಚ್ಚದ ಹುದಿಕೇರಿ ರಸ್ತೆ ಉದ್ಘಾಟನೆಗೋಣಿಕೊಪ್ಪಲು, ಜ. ೩೦: ಬೇಗೂರುಕೊಲ್ಲಿ, ಹುದಿಕೇರಿ - ಟಿ. ಶೆಟ್ಟಿಗೇರಿ ಮುಖ್ಯ ರಸ್ತೆಯ ದುರಸ್ತಿ ಹಾಗೂ ಮರು ಡಾಂಬರೀಕರಣ ಪೂರ್ಣಗೊಂಡಿದೆ. ನಾಗರಿಕರ ಬಹು ಬೇಡಿಕೆಯಾಗಿದ್ದ ಈ ರಸ್ತೆಯ
ಹಿರಿಯ ನಾಗರಿಕರಿಗೆ ಮಾಹಿತಿ ಮಡಿಕೇರಿ, ಜ.೩೦ : ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ರಾಷ್ಟಿçÃಯ ಸಹಾಯವಾಣಿ ಕೇಂದ್ರವು ಸ್ಥಾಪನೆಯಾಗಿದ್ದು, ಇದರಲ್ಲಿ ಹಿರಿಯ ನಾಗರಿಕರು ಅನುಭವಿಸುತ್ತಿರುವ ತೊಂದರೆಗಳಾದ ಒಂಟಿತನ, ಭಾವನಾತ್ಮಕ ಖಿನ್ನತೆ,
ಜಿಲ್ಲಾಧಿಕಾರಿ ಪರಿಶೀಲನೆಮಡಿಕೇರಿ, ಜ.೩೦: ಜಿಲ್ಲಾ ಕೋವಿಡ್ ಆಸ್ಪತ್ರೆಯ ಡಯಾಲಿಸಿಸ್ ವಿಭಾಗಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಭೇಟಿ ನೀಡಿ ಪರಿಶೀಲಿಸಿದರು. ಉತ್ತಮ ಗುಣಮಟ್ಟದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸುತ್ತಿರುವ ಬಗ್ಗೆ ಖುದ್ದಾಗಿ
ಸಿಐಟಿಯು ಜಿಲ್ಲಾ ಸಮಾವೇಶ ಸಿದ್ದಾಪುರ, ಜ. ೩೦: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ನಾಲ್ಕನೇ ಜಿಲ್ಲಾ ಸಮಾವೇಶ ಸಿದ್ದಾಪುರ ಎಸ್.ಎನ್.ಡಿ.ಪಿ. ಸಭಾಂಗಣದಲ್ಲಿ ನಡೆಯಿತು. ಧ್ವಜಾರೋಹಣವನ್ನು
ಜಿಲ್ಲೆಯ ವಿವಿಧೆಡೆ ಗಣರಾಜ್ಯೋತ್ಸವಮಡಿಕೇರಿ: ಗಣರಾಜ್ಯೋತ್ಸವ ಪ್ರಯುಕ್ತ ಸಂತ ಮೈಕಲರ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ. ನವೀನ್‌ಕುಮಾರ್ ಧ್ವಜಾರೋಹಣ ನೆರವೇರಿಸಿ, ಪ್ರತಿಯೊಬ್ಬ ಭಾರತೀಯನು ತನಗೆ ದೊರೆತಿರುವ ಸ್ವಾತಂತ್ರö್ಯದ ಸದ್ಬಳಕೆಯನ್ನು ಮಾಡಿ ಜಾತಿ ಧರ್ಮವನ್ನು