ಸುಂಟಿಕೊಪ್ಪದಲ್ಲಿ ವೈದ್ಯರ ಕೊರತೆ ಕ್ರಮಕ್ಕೆ ಆಗ್ರಹ

ಸುಂಟಿಕೊಪ್ಪ, ಫೆ. ೩: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರ ಅಲಭ್ಯತೆಯಿಂದ ಪ್ರಥಮ ಚಿಕಿತ್ಸೆ ಲಭಿಸದೆ ರೋಗಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಗ್ರಾಮ

ಕುಟ್ಟAದಿ ಹುಲಿ ದಾಳಿ ಪ್ರಕರಣ ಕೂಂಬಿAಗ್ ನಡೆಸಲು ಶಾಸಕರ ಸೂಚನೆ

ಗೋಣಿಕೊಪ್ಪಲು, ಫೆ. ೩: ದಕ್ಷಿಣ ಕೊಡಗಿನ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ ಭಾಗದಲ್ಲಿ ನಡೆದ ಹುಲಿ ದಾಳಿ ಪ್ರದೇಶಕ್ಕೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ

ಮುಳ್ಳೂರು/ಶನಿವಾರಸಂತೆ, ಫೆ. ೩: ಸಮೀಪದ ದುಂಡಳ್ಳಿ ಗ್ರಾ.ಪಂ. ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ಯಿಂದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡದೆ