ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಣೆ

ಸೋಮವಾರಪೇಟೆ, ಫೆ. ೩: ಕೊರೊನಾದಿಂದ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ಸರ್ಕಾರದಿಂದ ನೀಡಲಾಗುವ ಪರಿಹಾರ ಧನದ ಚೆಕ್‌ನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಫಲಾನುಭವಿಗಳಿಗೆ ವಿತರಿಸಿದರು. ಇಲ್ಲಿನ ಶಾಸಕರ ಕಚೇರಿ

ಮಹಿಳೆಯರಿಗೂ ಕಾನೂನು ಬದ್ಧವಾಗಿ ಆಸ್ತಿ ಹಕ್ಕು ಸಿಗಬೇಕು

ಮಡಿಕೇರಿ, ಫೆ. ೩: ಭಾರತೀಯ ಹಿಂದೂ ಆಸ್ತಿ ಹಕ್ಕು ಖಾಯ್ದೆಯ ಪ್ರಕಾರ ಗಂಡು ಮಕ್ಕಳಷ್ಟೇ ಸಮಾನ ಹಕ್ಕನ್ನು ಹೆಣ್ಣು ಮಕ್ಕಳೂ ತಂದೆಯ ಆಸ್ತಿಯಲ್ಲಿ ಹೊಂದಿರುತ್ತಾರೆ. ಅವರ ಹಕ್ಕು

ಓಡಿಪಿ ಮಹಿಳಾ ಸಾಂತ್ವನ ಕೇಂದ್ರ ನೆರವು

ಸೋಮವಾರಪೇಟೆ, ಫೆ. ೩: ಹುಣಸೂರಿನಿಂದ ಕೆಲಸಕ್ಕೆಂದು ಬಂದು ಪಟ್ಟಣದಲ್ಲಿ ಆಶ್ರಯವಿಲ್ಲದೇ ಅಲೆದಾಡುತ್ತಿದ್ದ ಕುಟುಂಬವೊAದನ್ನು ಓಡಿಪಿ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ರಕ್ಷಿಸಿ, ಮರಳಿ ಊರಿಗೆ ತೆರಳಲು ನೆರವು

ಮಹಿಳಾ ದೌರ್ಜನ್ಯ ಮುಕ್ತ ದಿನದ ಪ್ರಯುಕ್ತ ಮಾಹಿತಿ ಕಾರ್ಯಾಗಾರ

ಮುಳ್ಳೂರು, ಫೆ. ೩: ಬದಲಾದ ಇಂದಿನ ಕಾಲಘಟ್ಟದಲ್ಲಿ ಅತ್ಯಾಚಾರ, ವರದಕ್ಷಿಣೆ, ಲೈಂಗಿಕ ಕಿರುಕುಳ ಮುಂತಾದ ಸ್ವರೂಪಗಳಲ್ಲಿ ಮಹಿಳೆ ಯರು ಸಮಸ್ಯೆಯನ್ನು ಎದುರಿಸುತ್ತಿ ರುವುದು ದುರಾದೃಷ್ಟಕರ ಎಂದು ಶನಿ

ಜೇನುಪೆಟ್ಟಿಗೆ ಹಾಗೂ ಜೇನುಗೂಡು ವಿತರಣೆಗೆ ಅರ್ಜಿ ಆಹ್ವಾನ

ಮಡಿಕೇರಿ, ಫೆ. ೩: ಮೂಲನಿವಾಸಿ ಜನಾಂಗದ ಸಮಗ್ರ ಅಭಿವೃದ್ಧಿ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಜೇನುಕುರುಬ ಜನಾಂಗದವರಿಗೆ ಜೇನು ಸಾಕಾಣಿಕೆಗೆ ಜೇನುಪೆಟ್ಟಿಗೆ ಹಾಗೂ ಜೇನುಗೂಡು ಉಚಿತವಾಗಿ ವಿತರಿಸಲು ಅರ್ಹ