ಕೂಟಿಯಾಲ ರಸ್ತೆಗೆ ಆಗ್ರಹಿಸಿ ಬಿರುನಾಣಿ ಗ್ರಾಪಂ ನಿರ್ಣಯ ಮಡಿಕೇರಿ, ಫೆ. ೩: ಬಿ. ಶೆಟ್ಟಿಗೇರಿ ಹಾಗೂ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಸಂಪರ್ಕಿಸುವ, ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೂಟಿಯಾಲ
ಆನ್ಲೈನ್ ಮೂಲಕ ಉಚಿತ ಚಿಕಿತ್ಸಾ ಸಲಹೆ ಸೌಲಭ್ಯಮಡಿಕೇರಿ, ಫೆ. ೨: ಮನೆಯಲ್ಲಿಯೇ ಇದ್ದು ಉಚಿತವಾಗಿ ತಜ್ಞ ವೈದ್ಯರಿಂದ ಚಿಕಿತ್ಸಾ ಸಲಹೆ ಪಡೆಯುವ ಸಲುವಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಇ-ಸಂಜೀವಿನಿ ಆ್ಯಪ್‌ಅನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಕುಟುಂಬ
ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಸಿಎಂ ಪೂಣಚ್ಚ ಹೆಸರು ಶಿಫಾರಸ್ಸುನವದೆಹಲಿ, ಫೆ. ೨ : ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಜಿಲ್ಲೆಯ ಮೂಲದ ವಕೀಲ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಅವರ ಹೆಸರನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಮತ್ತೊಮ್ಮೆ
೭ ತಿಂಗಳಿನಿAದ ಪಾವತಿಯಾಗದ ಅತಿಥಿ ಉಪನ್ಯಾಸಕರ ವೇತನಮಡಿಕೇರಿ, ಫೆ. ೨ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಸಿಬ್ಬಂದಿ ಕೊರತೆ ನೀಗಿಸುವ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಲಾಗಿದೆ. ಆದರೆ,
ಗೌಡ ಬೈ ರೇಸ್ ಅಡಿಯಲ್ಲಿ ಕೋವಿ ವಿನಾಯಿತಿಗೆ ಪತ್ರಮಡಿಕೇರಿ, ಫೆ. ೨: ಕೊಡಗು ಜಿಲ್ಲೆಯಲ್ಲಿ ಗೌಡ ಬೈ ರೇಸ್ ವ್ಯಾಖ್ಯಾನದಡಿ ಕೋವಿ ರಿಯಾಯಿತಿ ನೀಡಬೇಕೆಂದು ಮೈಸೂರಿನ ಅಮೆ ಶಿವರಾಮ್ ಎಂಬವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಳೆದ ವರ್ಷ