ಹಿಜಾಬ್ ವಿವಾದ ವಿಚಾರಣೆ ಮುಂದೂಡಿದ ಹೈಕೋರ್ಟ್ಬೆಂಗಳೂರು, ಫೆ. ೮: ರಾಜ್ಯದಲ್ಲಿ ತಾರಕಕ್ಕೇರಿರುವ ಹಿಜಾಬ್ ವಿವಾದಕ್ಕೆ ಸಂಬAಧಿಸಿದAತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ರಾಜ್ಯ ಉಚ್ಚ ನ್ಯಾಯಾಲಯ ವಿಚಾರಣೆಯನ್ನು ತಾ.೯ಕ್ಕೆ ಮುಂದೂಡಿದೆ. ಈ
ಭಾರತ ಜೂನಿಯರ್ ಹಾಕಿ ಶಿಬಿರ ಜಿಲ್ಲೆಯ ಮೂವರು ಆಟಗಾರರುಮಡಿಕೇರಿ, ಫೆ. ೮: ಭಾರತ ಜೂನಿಯರ್ ಬಾಲಕರ ಹಾಕಿ ಶಿಬಿರಕ್ಕೆ ಕ್ರೀಡಾ ಜಿಲ್ಲೆ ಕೊಡಗಿನ ಮೂವರು ಯುವಕರು ಆಯ್ಕೆಗೊಂಡಿದ್ದಾರೆ. ಹಾಕಿ ಇಂಡಿಯಾ ಇಂದು ತಂಡದ ಸದಸ್ಯರ ಪಟ್ಟಿಯನ್ನು
ಏಪ್ರಿಲ್ ೧೬ ರಿಂದ ದ್ವಿತೀಯ ಪಿಯುಸಿ ಪರೀಕ್ಷೆಬೆಂಗಳೂರು, ಫೆ. ೮: ೨೦೨೧-೨೨ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳವಾರ ಪ್ರಕಟಿಸಿದೆ. ಏಪ್ರಿಲ್ ೧೬ ರಿಂದ
ಕೊಡಗಿನ ಗಡಿಯಾಚೆಶಿವಮೊಗ್ಗದ ಕಾಲೇಜಿನಲ್ಲಿ ಕಲ್ಲು ತೂರಾಟ ಶಿವಮೊಗ್ಗ, ಫೆ. ೮: ಶಿವಮೊಗ್ಗದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿಜಾಬ್ - ಕೇಸರಿ ಹೋರಾಟದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದ್ದು, ಕಲ್ಲು ತೂರಾಟ
ಕಾರು ಹಸ್ತಾಂತರಮಡಿಕೇರಿ, ಫೆ. ೮: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ವತಿಯಿಂದ ಐಎಸ್‌ಬಿ ಯೋಜನೆಯಡಿ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಬೆಟ್ಟಿಗನಹಳ್ಳಿ ಗ್ರಾಮದ ಪಿ.ಬಿ. ಧರ್ಮಪ್ಪ ಬಿನ್