ಕುಶಾಲನಗರದಲ್ಲಿ ಜೆಡಿಎಸ್ ಸಭೆ ಕಣಿವೆ, ಫೆ. ೯ : ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಸಭೆ ನಡೆಯಿತು. ಪಕ್ಷದ ಮುಖಂಡ ನಾಪಂಡ ಮುತ್ತಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ತಾಲೂಕಿನ ೧೮
೬೭ ಮಂದಿ ನೇತ್ರದಾನ ೨೫ ಮಂದಿ ದೇಹದಾನಕ್ಕೆ ನೋಂದಣಿ ಗೋಣಿಕೊಪ್ಪಲು.ಫೆ.೯: ಪ್ರೇರಣಾ ಬಳಗದ ವತಿಯಿಂದ ನಗರದ ಮಹಿಳಾ ಸಮಾಜದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ೬೭ ಮಂದಿ ನೇತ್ರದಾನ ಮಾಡಲು ನೋಂದಾವಣೆ ಮಾಡಿಕೊಂಡಿದ್ದಾರೆ.ಅಲ್ಲದೇ ೨೫ ಮಂದಿ ದೇಹದಾನ ಮಾಡಲು ಇಚ್ಚೆ
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆಗೋಣಿಕೊಪ್ಪ ವರದಿ, ಫೆ. ೯: ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ಐಚೇಟ್ಟೀರ ಗಂಗಮ್ಮ ಮುದ್ದಪ್ಪ ವಿದ್ಯಾನಿಧಿ ಪ್ರೋತ್ಸಾಹ ಧನವನ್ನು ವಿತರಣೆ ಮಾಡಲಾಯಿತು.
ಇಳಿಮುಖವಾಗದ ಜಲಾಶಯದ ಹಿನ್ನೀರುಮೇವಿಗಾಗಿ ಜಾನುವಾರುಗಳ ಪರದಾಟ ಸುಂಟಿಕೊಪ್ಪ, ಫೆ. ೯: ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮಳೆಗಾಲದಲ್ಲಿ ತುಂಬಿದ ನೀರು ಇಳಿಮುಖವಾಗದೆ ಮೇವಿಗಾಗಿ ದನ ಕರುಗಳು ಪರದಾಡುವಂತಾಗಿದೆ. ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ
ತಾ ೧೩ ರಂದು ಕಾರ್ಯಾಗಾರಮಡಿಕೇರಿ, ಫೆ. ೯: ಕೃಷಿಕ್ ಸರ್ವೋದಯ ¥s಼Ëಂಡೇಶನ್ ಹಾಸನ ಶಾಖೆಯ ವತಿಯಿಂದ ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ¥s಼Ëಂಡೇಶನ್ ಹಾಸನ ಶಾಖೆಯಲ್ಲಿ ತಾ. ೧೩ ರಂದು