ನಗರ ಸಂಚಾರಿ ಠಾಣಾಧಿಕಾರಿಯಾಗಿ ಅಂತಿಮ

ಮಡಿಕೇರಿ, ಫೆ. ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿಯಾಗಿ ನಗರ ಠಾಣೆ ಉಪನಿರೀಕ್ಷಕರಾಗಿದ್ದ ಅಂತಿಮ ಅವರು ನಿಯೋಜಿತರಾಗಿದ್ದಾರೆ. ಇವರ ಸ್ಥಾನಕ್ಕೆ ನಗರ ಠಾಣೆಯ ಅಪರಾಧ ವಿಭಾಗದ ಎಸ್.ಐ.

ಕಾನೂನು ಸಲಹೆಗಾರರಾಗಿ ಲೋಕೇಶ್ ಕುಮಾರ್

ಮಡಿಕೇರಿ, ಫೆ. 17: ಕೊಡಗು ಜಿಲ್ಲಾಧಿಕಾರಿಯವರ ಕಾನೂನು ಸಲಹೆಗಾರರಾಗಿ ಎ. ಲೋಕೇಶ್ ಕುಮಾರ್ ನೇಮಕಗೊಂಡಿದ್ದು, ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜುಮೋಗವೀರ ಅವರ ಸಮ್ಮುಖದಲ್ಲಿ ಲೋಕೇಶ್ ಕುಮಾರ್ ಅಧಿಕಾರ