ಆರೋಗ್ಯ ಹಾಗೂ ನೈತಿಕ ಶಿಕ್ಷಣದ ಕೊರತೆ ಕವಲು ದಾರಿಯಲ್ಲಿ ಗಿರಿಜನ ಹಾಡಿಯ ಮಕ್ಕಳು ಕಣಿವೆ, ಫೆ. 17: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಕೂಡ ಅರಣ್ಯಗಳಲ್ಲಿ ವಾಸವಿರುವ ಗಿರಿಜನ ಕುಟುಂಬಗಳು ಸರ್ಕಾರದ ಮೂಲ ಸವಲತ್ತುಗಳಿಂದಿರಲೀ, ವೈಯಕ್ತಿಕ ಬೆಳವಣಿಗೆಗೆ ಅಗತ್ಯವಾದ
ಕೇರಳದಿಂದ ಕರ್ನಾಟಕಕ್ಕೆ ಬರಲು ಇನ್ನು ಆರ್ಟಿಪಿಸಿಆರ್ ಕಡ್ಡಾಯವಲ್ಲಪೆÇನ್ನಂಪೇಟೆ, ಫೆ. 17: ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ರಾಜ್ಯ ಸರಕಾರ ಈ ಹಿಂದೆ ಕಡ್ಡಾಯಗೊಳಿಸಿದ್ದ ಆರ್.ಟಿ.ಪಿ.ಸಿ.ಆರ್. ವರದಿಯ ನಿಬರ್ಂಧನೆಯನ್ನು ರದ್ದುಗೊಳಿಸಲಾಗಿದೆ. ಇನ್ನು ಮುಂದೆ ಕೇರಳದಿಂದ ಕರ್ನಾಟಕಕ್ಕೆ
‘ದೇವಡ ಕಾಡ್’ ಅಂತರ್ರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆ ಕುಶಾಲನಗರ, ಫೆ. 17: ಜಿಲ್ಲೆಯ ಕಲಾವಿದರಾದ ಅಲ್ಲಾರಂಡ ವಿಠಲ ಮತ್ತು ತಾತಂಡ ಪ್ರಭಾ ನಾಣಯ್ಯ ಅವರು ನಟಿಸಿರುವ ಕೊಡವ ಭಾಷೆ ಯ ‘ದೇವಡ ಕಾಡ್’ ಚಲನಚಿತ್ರ 13
ಜಾನಪದ ಪರಿಷತ್ನಿಂದ ಯುವ ಕಲಾವಿದರ ಗೀತಗಾಯನ ಜಾನಪದ ಸಂಭ್ರಮ ಜಾನಪದ ಯುವ ಬಳಗ ಉದ್ಘಾಟನೆ ಮಡಿಕೇರಿ, ಫೆ. 17: ಮಡಿಕೇರಿ ತಾಲೂಕು ಜಾನಪದ ಪರಿಷತ್‍ನಿಂದ ತಾ. 20 ರಂದು ಸಂಜೆ 4 ಗಂಟೆಗೆ ಮಡಿಕೇರಿಯಲ್ಲಿ ಜಾನಪದ ಸಂಭ್ರಮ ಮತ್ತು ಜಾನಪದ ಯುವ ಬಳಗದ
ವಿದ್ಯುತ್ ಸ್ಪರ್ಶ ಮನೆಗೆ ಹಾನಿ *ಗೋಣಿಕೊಪ್ಪಲು, ಫೆ. 17: ತಿತಿಮತಿ ಮಜ್ಜಿಗೆ ಹಳ್ಳಫಾರಂ ಕ್ಯಾಂಪ್ ಬಳಿಯ ಪಂಜರಿಯವರ ಸುರೇಶ್ ಎಂಬವರ ಮನೆ ಬುಧವಾರ ರಾತ್ರಿ ವಿದ್ಯುತ್ ಸೋರಿಕೆಯಿಂದಾಗಿ ಬೆಂಕಿಗೆ ಆಹುತಿಯಾಗಿದೆ. ಮನೆಯ ಒಳಗಿದ್ದ