ಮಡಿಕೇರಿ, ಫೆ.17: ಲೆಫ್ಟಿನೆಂಟ್ ಜನರಲ್ ಕಾರ್ಯಪ್ಪ ಮತ್ತು ಬನ್ಸಿ ಪೊನ್ನಪ್ಪ ಅವರನ್ನು ನವದೆಹಲಿಯಲ್ಲಿ ಜರುಗಿದ ಡಿಫೆನ್ಸ್ ಸಮಿತಿ ಸಭೆಯಲ್ಲಿ ಸಂಸದರು ಹಾಗೂ ಸಮಿತಿ ಸದಸ್ಯರಾದ ಪ್ರತಾಪ್ ಸಿಂಹ ಅವರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.