ಮಾ ೧೧ ರಿಂದ ಸರಕಾರಿ ನೌಕರರ ಕ್ರೀಡಾಕೂಟಮಡಿಕೇರಿ ಫೆ. ೨೧: ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ರಾಜ್ಯ
ಕೊರವೇ ಮಡಿಕೇರಿ ನಗರ ಘಟಕ ರಚನೆಮಡಿಕೇರಿ, ಫೆ. ೨೧: ಕೊಡಗು ರಕ್ಷಣಾ ವೇದಿಕೆಯ ಮಡಿಕೇರಿ ನಗರ ಘಟಕ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಚೊಟ್ಟೆಯಂಡ ಶರತ್ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಮಹೇಶ್, ನಗರ ಉಸ್ತುವಾರಿಗಳಾಗಿ ಸುಲೇಮಾನ್ ಎಂ.ವೈ,
ಶಾಸಕರ ಕೊಠಡಿಯಲ್ಲಿ ಸುಜಾ ಪೂಜೆಮಡಿಕೇರಿ, ಫೆ. ೨೧: ಬೆಂಗಳೂರಿನ ಶಾಸಕರ ಭವನದಲ್ಲಿ ಒದಗಿಸಲಾಗಿರುವ ಶಾಸಕರ ಕೊಠಡಿಯಲ್ಲಿಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಪೂಜಾ ಕಾರ್ಯಗ ಳೊಂದಿಗೆ ಕರ್ತವ್ಯ ಆರಂಭಿಸಿದರು. ಮಡಿಕೇರಿಯ
ಮನೆ ಇದ್ದವರಿಗೇ ಮನೆ ಎಲ್ಲ ಕಳೆದುಕೊಂಡವರಿಗಿಲ್ಲ ಆಶ್ರಯ ಮಡಿಕೇರಿ, ಫೆ. ೨೦: ಭೂಕುಸಿತ ಹಾಗೂ ಜಲಪ್ರಳಯದಲ್ಲಿ ಮನೆ, ಮಠಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗಾಗಿ ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಂಬೂರುವಿನಲ್ಲಿ ನಿರ್ಮಿಸಲಾಗಿರುವ ನಿರಾಶ್ರಿತರ ಬಡಾವಣೆಯಲ್ಲಿ ಮನೆ ಇರುವವರಿಗೇ
ನೇಣು ಶರಣಾಗದ್ದಾಶ್ರೀಮಂಗಲ, ಫೆ. ೨೦: ಶ್ರೀಮಂಗಲ ವನ್ಯಜೀವಿ ವಿಭಾಗದ ವ್ಯಾಪ್ತಿಯ ಬಿರುನಾಣಿಯಲ್ಲಿ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವರಾಜ್ (೨೫) ಮತ್ತು ಪತ್ನಿ ಶಿಲ್ಪಾ (೨೨)