ವಿವಿಧೆಡೆ ಅಂತರ ರಾಷ್ಟಿçÃಯ ಮಹಿಳಾ ದಿನಾಚರಣೆ

ಕೂಡಿಗೆ, ಮಾ. ೧೪: ಜಿಲ್ಲಾ ಪಂಚಾಯಿತಿ ಸೋಮವಾರಪೇಟೆ, ತಾಲೂಕು ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಐ

ಹಕ್ಕು ಪತ್ರಕ್ಕಾಗಿ ಅಲೆಯುತ್ತಿರುವ ಬೆಂಡೆ ಬೆಟ್ಟದ ನಿವಾಸಿಗಳು

ಕಣಿವೆ, ಮಾ. ೧೪: ಹಾರಂಗಿ ಜಲಾಶಯದ ಮುಂಬದಿಯ ಅಣತಿ ದೂರದ ಬೆಂಡೆಬೆಟ್ಟ ಅರಣ್ಯ ಪ್ರದೇಶದೊಳಗೊಂದು ಬೆಂಡೆಬೆಟ್ಟ ಗಿರಿಜನ ಹಾಡಿ ಎಂಬ ಜನವಸತಿ ಪ್ರದೇಶವೊಂದಿದ್ದು ಸರ್ಕಾರದ ಸೌಲಭ್ಯಗಳಿಂದ ವಂಚಿತಗೊAಡಿದೆ.

ಸಂಪಾಜೆ ಲಯನ್ಸ್ ಕ್ಲಬ್ಗೆ ಜಿಲ್ಲಾ ರಾಜ್ಯಪಾಲರ ಭೇಟಿ

ಮಡಿಕೇರಿ, ಮಾ. ೧೪: ಲಯನ್ಸ್ ಜಿಲ್ಲಾ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿರವರು ಸಂಪಾಜೆ ಲಯನ್ಸ್ ಕ್ಲಬ್‌ಗೆ ಭೇಟಿ ನೀಡಿದರು. ಸಾಮಾಜಿಕ ಸೇವೆ ಕಾರ್ಯಕ್ರಮದಡಿಯಲ್ಲಿ ಸಂಪಾಜೆ ಅಂಗನವಾಡಿಗೆ ಫೈಬರ್

ವೈಜ್ಞಾನಿಕ ಕಾಲದ ಭರಾಟೆಯಲ್ಲಿ ಜನಪದ ಅಸ್ತಿತ್ವ ಕಳೆದುಕೊಳ್ಳುತ್ತಿದೆ ದೇವಾನಂದ್ ವರಪ್ರಸಾದ್

ಶನಿವಾರಸಂತೆ, ಮಾ. ೧೪: ಇಂದಿನ ವೈಜ್ಞಾನಿಕ ಕಾಲದ ಭರಾಟೆಯಲ್ಲಿ ಜನಪದ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಯುವ ಸಮಾಜ ಎಚ್ಚೆತ್ತುಕೊಂಡು ಜನಪದ ಉಳಿಸುವ ಪಣ ತೊಡಬೇಕು ಎಂದು ಮೈಸೂರಿನ ಜನಪದ

ಸದಸ್ಯತ್ವ ನೋಂದಣಿ ಜೊತೆ ಸಾರ್ವಜನಿಕರ ಅಹವಾಲು ಆಲಿಸಿ ತೆನ್ನಿರ ಮೈನಾ

ಮಡಿಕೇರಿ, ಮಾ.೧೪: ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡುವ ಜೊತೆಯಲ್ಲೇ ಸಾರ್ವಜನಿಕರ ಅಹವಾಲನ್ನು ಆಲಿಸಿ ಅದನ್ನು ಟಿಪ್ಪಣಿ ಮಾಡಿ ಜಿಲ್ಲಾ ಸಮಿತಿಗೆ ನೀಡಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್