ಹುಲಿ ಸೆರೆಗೆ ಆಗ್ರಹಿಸಿ ರೈತ ಸಂಘದಿAದ ಪ್ರತಿಭಟನೆ ಗೋಣಿಕೊಪ್ಪಲು, ಮಾ.೧೪: ನಿರಂತರ ಹುಲಿ ದಾಳಿಯಿಂದ ಜಾನುವಾರುಗಳು ಬಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ
ಹಿಜಾಬ್ ವಿವಾದ ನಿಷೇಧಾಜ್ಞೆ ಜಾರಿಮಡಿಕೇರಿ, ಮಾ. ೧೪: ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಧರಿಸುವ ಸಂಬAಧ ಪ್ರತಿಭಟನೆಗಳು ನಡೆದಿದ್ದು, ಈ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಕುರಿತು ಮಾನ್ಯ
ಕ್ಷÄಲ್ಲಕ ಕಾರಣಕ್ಕೆ ಕಲಹ ಗಾಳಿಯಲ್ಲಿ ಗುಂಡು ಮಡಿಕೇರಿ, ಮಾ. ೧೪: ಕ್ಷÄಲ್ಲಕ ಕಾರಣಕ್ಕೆ ನಡುರಾತ್ರಿ ಕಲಹ ಏರ್ಪಟ್ಟು ನಿವೃತ್ತ ಸೈನಿಕನೋರ್ವ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಗರದ ಗೌಳಿಬೀದಿ ಬಳಿ ನಡೆದಿದೆ. ತಾ. ೧೩ರಂದು ರಾತ್ರಿ
ಮಹಿಳೆಯರಿಗಾಗಿ ಮಹಿಳಾ ಕಾಂಗ್ರೆಸ್ನಿAದ ವಿನೂತನ ಕಾರ್ಯಕ್ರಮಮಡಿಕೇರಿ, ಮಾ. ೧೪: ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರಿಗಾಗಿ ಕಾಂಗ್ರೆಸ್ ಮಹಿಳಾ ಘಟಕದಿಂದ ವಿನೂತನ ಸ್ಪರ್ಧಾ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
ಕೊಡಗಿನ ಗಡಿಯಾಚೆಹಿಜಾಬ್ ವಿವಾದ : ಇಂದು ಅಂತಿಮ ತೀರ್ಪು ಬೆಂಗಳೂರು, ಮಾ. ೧೪: ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆ ಯಾಗಿರುವ