ಅಧ್ಯಕ್ಷರಾಗಿ ನೇಮಕಶನಿವಾರಸಂತೆ, ಮಾ. ೧೮: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯ ಎಸ್. ಜೇಕಬ್ ಅವರನ್ನು ಸೋಮವಾರಪೇಟೆ ನಗರ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಿ ಘಟಕದ ಗೋವಿಂದ್ ರಾಜ್ ದಾಸ್
ಅಂರ್ರಾಷ್ಟಿçÃಯ ಮಹಿಳಾ ದಿನಾಚರಣೆಶಿರಂಗಾಲ: ಮಹಿಳೆ ಸ್ವಾವಲಂಬಿಯಾಗಿ ಬದುಕು ನಡೆಸಲು ಮಹಾತ್ಮಗಾಂಧಿ ನರೇಗಾ ಯೋಜನೆ ಸಹಕಾರಿಯಾಗಿದೆ ಎಂದು ಕೊಡಗು ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮಿ ಪಿ. ಅಭಿಪ್ರಾಯಪಟ್ಟರು. ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮ ಪಂಚಾಯಿತಿಯಲ್ಲಿ
ಜೋಸ್ವಿತಾ ಪ್ರಿಮೀತಾಗೆ ಕಾನೂನು ಪದವಿಯಲ್ಲಿ ರ್ಯಾಂಕ್ಮಡಿಕೇರಿ, ಮಾ. ೧೮: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಶೈಕ್ಷಣಿಕ ವರ್ಷ ೨೦೨೦-೨೧ನೇ ಸಾಲಿನಲ್ಲಿ ನಡೆಸಿದ ಕಾನೂನು ಪದವಿ ಪರೀಕ್ಷೆಯ ರ‍್ಯಾಂಕ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕೆವಿಜಿ ಕಾನೂನು
ಎಸ್ಆರ್ ಕೇಶಿನಿಗೆ ‘ಮದರ್ ಥೆರೇಸಾ ಅಚೀವರ್’ ಪ್ರಶಸ್ತಿಮಡಿಕೇರಿ, ಮಾ. ೧೮: ದಾವಣಗೆರೆಯ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ಪ್ರತಿವರ್ಷ ನೀಡುವ ಪ್ರತಿಷ್ಠಿತ “ಮದರ್ ಥೆರೇಸಾ ಅಚೀವರ್ ಅವಾರ್ಡ್” ಪ್ರಶಸ್ತಿಯನ್ನು ಈ ಬಾರಿ ಮಡಿಕೇರಿಯ ಉಡೋತ್‌ಮೊಟ್ಟೆಯ
ಗ್ರಾಮ ವಿಕಾಸ ಯೋಜನೆ ಉದ್ಘಾಟನೆಮಡಿಕೇರಿ, ಮಾ. ೧೮: ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಕ್ರೀಡಾ ಸಚಿವಾಲಯ, ಜಿಲ್ಲಾ ಯುವ ಒಕ್ಕೂಟ ಮಡಿಕೇರಿ, ತಾಲೂಕು ಯುವ ಒಕ್ಕೂಟ ಹಾಗೂ ಮೂರ್ನಾಡು ಜಾವ