ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರತಿಭೆ ಬೆಳಕಿಗೆ ತರುವಂತೆ ಕರೆಶನಿವಾರಸಂತೆ, ಮಾ. ೧೮: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಬುದ್ಧಿಶಕ್ತಿ, ಪ್ರತಿಭೆ, ಛಲವನ್ನು ಬೆಳಕಿಗೆ ತರುವ ಕಾರ್ಯ ವಿದ್ಯಾಸಂಸ್ಥೆಗಳಿAದ ಆಗಬೇಕಿದೆ ಎಂದು ಮೈಸೂರಿನ ಎಸ್.ವಿ.ಜಿ. ಎಜುಕೇಶನ್ ಫೌಂಡೇಶನ್
ಅರೆಭಾಷೆ ಸಾಹಿತ್ಯ ಸಂವರ್ಧನಾ ಸಮಿತಿ ಸಂಚಾಲಕರ ಸಭೆಮಡಿಕೇರಿ, ಮಾ. ೧೮: ಕರ್ನಾಟಕ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ಮತ್ತು ಸುಳ್ಯದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂವರ್ಧನಾ ಸಮಿತಿ, ವತಿಯಿಂದ ಅರೆಭಾಷೆ ಸಂಸ್ಕೃತಿ ಮತ್ತು
ಸುಂಟಿಕೊಪ್ಪ ಗ್ರಾಪಂ ವ್ಯಾಪ್ತಿಯ ಅಂಗಡಿಗಳ ಹರಾಜು ಕಳೆದ ಸಾಲಿಗಿಂತ ಅಧಿಕ ಮೊತ್ತಕ್ಕೆ ಹರಾಜು ಸುಂಟಿಕೊಪ್ಪ, ಮಾ. ೧೮: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಕೋಳಿ, ಹಸಿಮೀನು, ಕುರಿಮಾಂಸ, ಹಂದಿಮಾAಸ ಹಾಗೂ ಸಂತೆ ಸುಂಕ ಎತ್ತುವಳಿಯಿಂದ ೨೦೨೨-೨೩ನೇ ಸಾಲಿನಲ್ಲಿ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಅರಿವುಗುಡ್ಡೆಹೊಸೂರು: ಜಿಲ್ಲಾ ಪಂಚಾಯಿತಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ ಇವರ ಸಹಯೋಗದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಗುಡ್ಡೆಹೊಸೂರು
ದುಂಡಳ್ಳಿ ಗ್ರಾಪಂ ಸಾಮಾನ್ಯ ಸಭೆಶನಿವಾರಸಂತೆ, ಮಾ. ೧೮: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ ಕಿರಣ್ ವಹಿಸಿದ್ದರು. ಸಭೆಯಲ್ಲಿ ದುಂಡಳ್ಳಿ