‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮಕೂಡಿಗೆ, ಮಾ. ೧೮: ಕುಶಾಲನಗರ ತಾಲೂಕಿನ ಕೂಡಿಗೆ-ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೬ ಗ್ರಾಮ ಗಳಿಗೆ ಕಂದಾಯ ಇಲಾಖೆಯ ನೂತನ ಯೋಜನೆಯನ್ವಯ ರೈತರ ಮನೆ ಬಾಗಿಲಿಗೆ ಕಂದಾಯ
ನೇತಾಜಿ ಯುವಕ ಮಂಡಲ ವಾರ್ಷಿಕೋತ್ಸವಮಡಿಕೇರಿ, ಮಾ. ೧೮: ನೇತಾಜಿ ಯುವಕ ಹಾಗೂ ಯುವತಿ ಮಂಡಲಿ, ನೆಹರು ಯುವ ಕೇಂದ್ರ ಮಡಿಕೇರಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು, ಕನ್ನಡ ಮತ್ತು
ಸಾರ್ವಜನಿಕ ಬಾವಿಯನ್ನು ಮುಚ್ಚಲು ಹೊರಟಿರುವ ಗ್ರಾಮ ಪಂಚಾಯಿತಿಸಿದ್ದಾಪುರ, ಮಾ. ೧೮: ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂಭಾಗದ ಪಶುವೈದ್ಯ ಆಸ್ಪತ್ರೆಯ ಸಮೀಪವಿರುವ ಸಾರ್ವಜನಿಕ ಬಾವಿಯನ್ನು ಮುಚ್ಚಲು ಪಂಚಾಯಿತಿ ತಯಾರಿ ನಡೆಸಿದೆ. ಪಶುವೈದ್ಯ ಆಸ್ಪತ್ರೆಗೆ ದಾರಿ ಇದ್ದರೂ
ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಮಡಿಕೇರಿ, ಮಾ. ೧೮: ಹಾಕತ್ತೂರು ಯುವ ಸ್ಪಂದನ ಯೂತ್ ಫೌಂಡೇಶನ್ ವತಿಯಿಂದ ತಾ. ೨೬, ೨೭, ೨೮ ರಂದು ೨ನೇ ವರ್ಷದ ಸೂಪರ್ ೮ ಜಿಲ್ಲಾಮಟ್ಟದ ಮುಕ್ತ
ಪ್ರತಿಭೆ ಅನಾವರಣಗೊಳಿಸಿದ ಅಂಗನವಾಡಿ ಕಾರ್ಯಕರ್ತೆಯರು*ಗೋಣಿಕೊಪ್ಪ, ಮಾ. ೧೮: ಹಾಡಿ, ಕುಣಿದು ನಲಿದಾಡುವ ಮೂಲಕ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಯನ್ನು ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಅಂಗನವಾಡಿಯ ೧೩ ವರ್ತುಲದ ನೌಕರರು ಅದ್ಧೂರಿಯಾಗಿ ಆಚರಿಸಿ