ವ್ಯಕ್ತಿ ನಾಪತ್ತೆಮಡಿಕೇರಿ, ಮಾ. ೨೨; ಯವಕಪಾಡಿ ಗ್ರಾಮ ನಿವಾಸಿ ಕುಮಾರ(ಗಣಪತಿ-೩೩) ತಾ.೩ರಿಂದ ನಾಪತ್ತೆಯಾಗಿರುವದಾಗಿ ಪತ್ನಿ ಕನಕ ನೀಡಿರುವ ದೂರಿನ ಆಧಾರದಲ್ಲಿ ನಾಪೋಕ್ಲು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವ್ಯಕ್ತಿಯ
ಹರಕೆ ಚೌಡೇಶ್ವರಿ ದೇವಿಯ ವಾರ್ಷಿಕೋತ್ಸವಕೂಡಿಗೆ, ಮಾ. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗದೇವರ ವಾರ್ಷಿಕ ಪೂಜೋತ್ಸವವು ಏಪ್ರಿಲ್ ೧ ರಂದು
ಕೊಡಗಿನಲ್ಲಿ ಕ್ರೀಡಾ ವಿವಿ ಕೈಜಾರಿದ ಕನಸುಮಡಿಕೇರಿ, ಮಾ. ೨೨: ಕೊಡಗು ಕ್ರೀಡಾ ಜಿಲ್ಲೆ ಎಂದು ಹೆಸರಾಗಿದ್ದು, ಇಲ್ಲಿ ವಿಶೇಷವಾಗಿ ಕ್ರೀಡಾ ವಿಶ್ವವಿದ್ಯಾನಿಲಯ ಪ್ರಾರಂಭಿಸಬೇಕು ಎಂಬ ಬೇಡಿಕೆಗೆ ತಿಲಾಂಜಲಿ ಇಟ್ಟಂತಾಗಿದೆ. ಬಹುತೇಕ ಈ ಕ್ರೀಡಾ
ಏರಿಕೆಯಾಗುತ್ತಿದೆ ಅಗತ್ಯವಸ್ತುಗಳ ಬೆಲೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಅಡುಗೆ ಅನಿಲವೂ ತುಟ್ಟಿ ಮಡಿಕೇರಿ, ಮಾ. ೨೨: ರಷ್ಯಾ ಹಾಗೂ ಉಕ್ರೇನ್ ರಾಷ್ಟçಗಳ ನಡುವಿನ ಯುದ್ಧದ ಪರಿಣಾಮದ ಬಿಸಿ ನೇರವಾಗಿ ಅಲ್ಲದಿದ್ದರೂ ಪರೋಕ್ಷ ವಾಗಿ ರಾಜ್ಯದ ಜನಸಾಮಾನ್ಯರ ಬದುಕಿನ ಮೇಲೂ ದುಷ್ಪರಿಣಾಮ
ಬಾಣಾವರ ಬಳಿ ಕಾಡಾನೆ ಧಾಳಿ ಬೈಕ್ ಸವಾರರು ಪಾರುಸೋಮವಾರಪೇಟೆ, ಮಾ. ೨೨: ಸೋಮವಾರಪೇಟೆ-ಬಾಣಾವರ ಮಾರ್ಗ ಮಧ್ಯೆ ಇರುವ ಬಸವಣ್ಣ ಕಲ್ಲು ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಧಾಳಿ ಮಾಡಿರುವ ಘಟನೆ ನಿನ್ನೆ ರಾತ್ರಿ