ಉಚಿತ ವಿದ್ಯುತ್ ಸೋಮವಾರಪೇಟೆಯಲ್ಲಿ ರೈತರ ಸಂಭ್ರಮ

ಸೋಮವಾರಪೇಟೆ, ಮಾ. ೨೨: ಕಾಫಿ ಬೆಳೆಗಾರರು ಬಳಸುತ್ತಿರುವ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೂ ಉಚಿತ ವಿದ್ಯುತ್ ನೀಡಲು ಸರ್ಕಾರ ಸಿದ್ಧವಿದ್ದು, ಕೆಲವೊಂದು ಮಾನದಂಡಗಳನ್ನು ಅಳವಡಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು

ಡಿವೈಎಸ್ಪಿ ಶೈಲೇಂದ್ರ ಅಸ್ವಸ್ಥ

ಕುಶಾಲನಗರ, ಮಾ.೨೨: ಕುಶಾಲನಗರ ಡಿವೈಎಸ್ಪಿ ಶೈಲೆಂದ್ರ ಅವರು ದಿಡೀರನೆ ಅಸ್ವಸ್ಥರಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಡಿವೈಎಸ್ಪಿ ಶೈಲೇಂದ್ರ ಅವರು ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ

ಹರಾಜು ಪ್ರಕ್ರಿಯೆ ವೀರಾಜಪೇಟೆ ಪಪಂಗೆ ಆದಾಯದಲ್ಲಿ ಇಳಿಕೆ

ವೀರಾಪೇಟೆ, ಮಾ. ೨೨: ಪಟ್ಟಣ ಪಂಚಾಯಿತಿಯ ೨೦೨೨-೨೩ನೇ ಸಾಲಿನ ವಾರ್ಷಿಕ ಹರಾಜಿನಲ್ಲಿ ಹಿಂದಿನ ಸಾಲಿಗಿಂತ ರೂ. ೯.೭೬ ಲಕ್ಷ ಕಡಿಮೆ ಆದಾಯ ಗಳಿಸಿದೆ. ಪುರಭವನದಲ್ಲಿ ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲ್ಲಿ

ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ ಜನರ ಆಕ್ರೋಶ

ಸಿದ್ದಾಪುರ, ಮಾ. ೨೨: ರಸ್ತೆ ದುರಸ್ತಿ ಹೆಸರಿನಲ್ಲಿ ಗ್ರಾಮದ ರಸ್ತೆಯನ್ನು ಅಗೆದು, ವಾಹನ ಸಂಚಾರ ನಿರ್ಬಂಧಿಸಿದ ಗ್ರಾಮ ಪಂಚಾಯಿತಿ, ಇದೀಗ ಹಣದ ಕೊರತೆಯ ನೆಪದಲ್ಲಿ ಕಾಮಗಾರಿಯನ್ನು ಅರ್ಧ

ಹೊಟೇಲ್ನಲ್ಲಿ ಗೋಮಾಂಸ ಮಾರಾಟ ಈರ್ವರ ಬಂಧನ

ವೀರಾಜಪೇಟೆ, ಮಾ:೨೨: ಹೊಟೇಲ್‌ನಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಈರ್ವರನ್ನು ಬಂಧಿಸಿದ ಘಟನೆ ವೀರಾಜಪೇಟೆ ನಗರದ ಸುಣ್ಣದ ಬೀದಿಯಲ್ಲಿ ನಡೆದಿದೆ. ನಗರದ ಸುಣ್ಣದ ಬೀದಿ ನಿವಾಸಿ ತನ್ವೀರ್