ಕೊಡಗಿನ ಗಡಿಯಾಚೆತ.ನಾಡಿನ ವಿರುದ್ಧ ಕರ್ನಾಟಕದಿಂದ ಖಂಡನಾ ನಿರ್ಣಯ ಬೆಂಗಳೂರು, ಮಾ. ೨೨: ಮೇಕೆದಾಟು ಯೋಜನೆ ವಿರುದ್ಧ ಸೋಮವಾರ ತಮಿಳುನಾಡು ಸರ್ಕಾರ ನಿರ್ಣಯ ಅಂಗೀಕರಿಸಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕರ್ನಾಟಕ
ತಾಲೂಕು ತಹಶೀಲ್ದಾರ್ ಮುಂದೆ ತರಾವರಿ ಸಮಸ್ಯೆಗಳುಕಣಿವೆ, ಮಾ. ೨೨: ಗ್ರಾಮಸ್ಥರಾದ ನಾವುಗಳು ತಾತ ಮುತ್ತಾತನ ಕಾಲದಿಂದಲೂ ವಾಸ ಮಾಡ್ತಾ ಇದ್ದೇವೆ. ನಮಗೆ ಹಕ್ಕುಪತ್ರ ಕೊಡಿ.. ಇದು ತೊರೆನೂರು ಗ್ರಾಮದಲ್ಲಿ ಶನಿವಾರ ನಡೆದ ‘ಹಳ್ಳಿಯಡೆಗೆ
ವಿಷ ಸೇವಿಸಿ ಮಹಿಳೆ ಸಾವುವೀರಾಜಪೇಟೆ, ಮಾ. ೨೨: ಅನಾರೋಗ್ಯದಿಂದ ಜಿಗುಪ್ಸೆ ಹೊಂದಿ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ರವಿ ಗಣಪತಿ ಎಂಬವರ ತೋಟದ ಮನೆಯಲ್ಲಿ
ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವುವೀರಾಜಪೇಟೆ, ಮಾ. ೨೨: ಕೂಲಿ ಕೆಲಸಕ್ಕೆಂದು ಬಂದ ವ್ಯಕ್ತಿಯೊರ್ವ ಕೆರೆಯೊಂದರಲ್ಲಿ ಮುಳುಗಿ ಮೃತಪಟ್ಟ ಘಟನೆ ವೀರಾಜಪೇಟೆ ಕಣ್ಣಂಗಾಲ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು
ರಾಷ್ಟç ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟಏಪ್ರಿಲ್ ೭ರಿಂದ ಆರಂಭ ಮಡಿಕೇರಿ, ಮಾ. ೨೨; ಕೊಡಗು ವೈಲ್ಡ್ ಮಾಸ್ರ‍್ಸ್ ವತಿಯಿಂದ ಜಿಲ್ಲೆಯಲ್ಲಿ ರಾಷ್ಟç ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಏಪ್ರಿಲ್ ೭