ಕಾಫಿ ಬೆಳೆಗಾರರಿಗೆ ೧೦ ಹೆಚ್ಪಿವರೆಗೆ ಉಚಿತ ವಿದ್ಯುತ್ ಸರ್ಕಾರದ ಷರತ್ತುಬದ್ಧ ಒಪ್ಪಿಗೆಬೆಂಗಳೂರು, ಮಾ. ೨೨: ಕಾಫಿ ಬೆಳೆಗಾರರಿಗೆ ೧೦ ಹೆಚ್‌ಪಿವರೆಗೆ ಉಚಿತವಾಗಿ ವಿದ್ಯುತ್ ನೀಡುವಂತೆ ಬೆಳೆಗಾರರ ಸಂಘಟನೆಗಳಿAದ ಜಿಲ್ಲೆಯಲ್ಲಿ ಆಗಿಂದಾಗ್ಗೆ ಹೋರಾಟಗಳು ನಡೆಯುತ್ತಿರುವ ಬೆನ್ನಲ್ಲೇ ವಿಧಾನ ಸಭೆಯಲ್ಲಿಂದು ಈ
ಮನ್ನೇರ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆಶ್ರೀಮಂಗಲ, ಮಾ. ೨೨: ಮನ್ನೇರ ಕುಟುಂಬ ಆಶ್ರಯದಲ್ಲಿ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ - ೨೦೨೨ಕ್ಕೆ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಗ್ರಾಮದ ಸರ್ಕಾರಿ
ವನ್ಯಜೀವಿ ಮಾನವ ಸಂಘರ್ಷ ತಡೆ ಕುರಿತು ಅರಣ೪್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಬೆಂಗಳೂರು, ಮಾ. ೨೨: ರಾಜ್ಯದಲ್ಲಿ ಕಾಡಾನೆ ಸೇರಿದಂತೆ ಇತರೆ ವನ್ಯ ಪ್ರಾಣಿ ಮಾನವ ಸಂಘರ್ಷ ಕುರಿತು ವಿಕಾಸಸೌಧದ ಸಭಾಂಗಣದಲ್ಲಿ ಅರಣ್ಯ, ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ
ಹತ್ಯೆ ಪ್ರಕರಣ ಜಿಲ್ಲೆಯ ಮೂವರ ಬಂಧನ ಕುಶಾಲನಗರ, ಮಾ.೨೨: ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ಕಾರು ಸಹಿತ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಮೂವರು ಆರೋಪಿಗಳನ್ನು ಹಾಸನ ಜಿಲ್ಲೆಯ ಕೊಣನೂರು
ಬಯಥ್ಲಾನ್ ಸಾಹಸ ಕ್ರೀಡೆ ತೆಕ್ಕಡ ಭವಾನಿಗೆ ಬೆಳ್ಳಿಮಡಿಕೇರಿ, ಮಾ. ೨೨: ನ್ಯಾಷನಲ್ ವಿಂಟರ್ ಬಯಥ್ಲಾನ್ ಚಾಂಪಿಯನ್ ಶಿಪ್-೨೦೨೨ (ಸ್ಕೀಯಿಂಗ್ ಕ್ರೀಡೆ)ರಲ್ಲಿ ಕೊಡಗು ಜಿಲ್ಲೆಯ ಯುವತಿ ತೆಕ್ಕಡ ಭವಾನಿ ಅವರು ಎರಡು ವಿಭಾಗದಲ್ಲಿ ತಲಾ ಒಂದೊAದು