ರಾಷ್ಟಿçÃಯ ಹಾಕಿ ಪಂದ್ಯಾವಳಿಗೆ ಕೊಡಗಿನ ಹನ್ನೆರಡು ಆಟಗಾರ್ತಿಯರು ಮಡಿಕೇರಿ, ಮಾ. ೨೩: ಹಾಕಿ ಇಂಡಿಯಾ ವತಿಯಿಂದ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ಇದೇ ತಾ. ೨೫ರಿಂದ ಏಪ್ರಿಲ್ ೩ರ ವರೆಗೆ ನಡೆಯಲಿರುವ ೧೨ನೇ ಜೂನಿಯರ್ ಮಹಿಳಾ ಹಾಕಿ
ಇಂದಿನಿAದ ‘ಅನ್ವಾರ್ ಮೆಜೆಸ್ಟಿ’ ಸಾಹಿತ್ಯ ಆಧ್ಯಾತ್ಮಿಕ ಕಾರ್ಯಕ್ರಮಗಳು ಮಡಿಕೇರಿ, ಮಾ. ೨೩ : ವೀರಾಜಪೆಟೆಯ ಅನ್ವರುಲ್ ಹುದಾ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ನ ಅಧೀನದಲ್ಲಿರುವ ನಹ್ದತುಸುನ್ನಃ ಸಟುಡೆಂಟ್ಸ್ ಅಸೋಸಿಯೇಶನ್ ವತಿಯಿಂದ ವರ್ಷಂಪ್ರತಿ ಆಚರಿಸಿ ಕೊಂಡು ಬರುತ್ತಿರುವ
ಕೊಡಗಿನ ಗಡಿಯಾಚೆಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ : ವಿಧಾನಸಭೆಯಲ್ಲಿ ಚರ್ಚೆ ಬೆಂಗಳೂರು, ಮಾ. ೨೩: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅನುವು ಮಾಡಿಕೊಡದಿರುವ ವಿಚಾರಕ್ಕೆ ಸಂಬAಧಿಸಿದAತೆ ವಿಧಾನಸಭೆಯಲ್ಲಿ ಬಿರುಸಿನ ಚರ್ಚೆ ನಡೆದಿದ್ದು,
‘ಪಕ್ಷಿ ಸಂಕುಲ ರಕ್ಷಣೆಯ ಸಂಕಲ್ಪ ತೊಡಬೇಕು’ಕೂಡಿಗೆ, ಮಾ. ೨೩: ಅವಸಾನದಂಚಿನಲ್ಲಿರುವ ಗುಬ್ಬಚ್ಚಿ ಸೇರಿದಂತೆ ಎಲ್ಲಾ ಪಕ್ಷಿ ಸಂಕುಲಗಳ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು
ಎಸ್ಎಸ್ಎಲ್ಸಿ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಮಾ. ೨೩: ತಾ. ೨೮ ರಿಂದ ಏಪ್ರಿಲ್ ೧೧ ರವರೆಗೆ ನಡೆಯುವ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು