ಸೋಮವಾರಪೇಟೆ ವಿಭಾಗಕ್ಕೆ ಮಳೆ

ಸೋಮವಾರಪೇಟೆ, ಮಾ. ೨೪: ಬಿಸಿಲಿನ ಬೇಗೆಯಿಂದ ಧಗೆ ಎದ್ದಿದ್ದ ಸೋಮವಾರಪೇಟೆ ವಿಭಾಗಕ್ಕೆ ಮಧ್ಯಾಹ್ನ ಭರ್ಜರಿ ಮಳೆಯಾಗಿದ್ದು, ವಾತಾವರಣವನ್ನು ತಂಪಾಗಿಸಿತು. ಮಧ್ಯಾಹ್ನ ೨ ಗಂಟೆಯಿAದ ೩ ಗಂಟೆಯವರೆಗೂ ಭರ್ಜರಿ ಮಳೆಯಾದ