ಧರ್ಮ ರಕ್ಷಣಾ ನಿಧಿ ಅರ್ಪಣೆ ಕಾರ್ಯಕ್ರಮ ಮಡಿಕೇರಿ, ಮಾ. ೩೦: ವಿಶ್ವ ಹಿಂದೂ ಪರಿಷತ್ ಪೊನ್ನಂಪೇಟೆ ಪ್ರಖಂಡದಿAದ ಧರ್ಮ ರಕ್ಷಣಾ ನಿಧಿ ಅರ್ಪಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಟ್ಟುಕತ್ತಿರ ಸೋಮಣ್ಣ ದೀಪ
ಕೈವಾರ ತಾತಯ್ಯ ಜಯಂತೋತ್ಸವವೀರಾಜಪೇಟೆ, ಮಾ. ೩೦: ಪವಾಡ ಪುರುಷ, ಹಲವಾರು ತತ್ವಗಳನ್ನು ಗ್ರಹಿಸಿ ಪ್ರಪಂಚಕ್ಕೆ ಕಾಲಜ್ಞಾನಿಯಾಗಿ ತಿಳಿಹೇಳಿದ ಯೋಗಿ ಕೈವಾರ ತಾತಯ್ಯ ಅವರ ೨೯೬ನೇ ಜಯಂ ತೋತ್ಸವ ಕಾರ್ಯ ಕ್ರಮವನ್ನು
ಶ್ರೀ ಮುತ್ತಪ್ಪ ಉತ್ಸವ ವೀರಾಜಪೇಟೆ, ಮಾ. ೩೦: ವೀರಾಜಪೇಟೆಯ ಅರಸುನಗರದ ಶ್ರೀ ಮುತ್ತಪ್ಪ ಹಾಗೂ ತಿರುವಪ್ಪನ (ಕೋಲ) ತೆರೆ ಮಹೋತ್ಸವವು ಎರಡು ದಿನಗಳ ಕಾಲ ನಡೆಯಿತು. ತಾ. ೨೬ ರಂದು ಸಂಜೆ
ರಸ್ತೆ ಕಾಮಗಾರಿಗೆ ಭೂಮಿಪೂಜೆಸುಂಟಿಕೊಪ್ಪ, ಮಾ. ೩೦: ಕೊಡಗಿನಿಂದ ಪ್ರತಿವರ್ಷ ಕಾವೇರಿ ಜಲಾನಯನ ಪ್ರದೇಶದಿಂದ ಹೊರರಾಜ್ಯ ಹೊರಜಿಲ್ಲೆಗಳಿಂದ ೩೫೦ ಟಿಎಂಸಿ ನೀರು ಬೇಸಾಯಕ್ಕೆ ಬಳಕೆಯಾಗುತ್ತಿದೆ. ಆದರೆ ಕೊಡಗಿನ ನೀರು ಸ್ಥಳೀಯರ ಬಳಕೆಗೆ
ಮಾದಾಪುರ ಮಾರುಕಟ್ಟೆ ರಸ್ತೆ ನಿರ್ಮಾಣ ಸುಂಟಿಕೊಪ್ಪ, ಮಾ. ೩೦: ಮಾದಾಪುರ ಮಾರುಕಟ್ಟೆ ರಸ್ತೆಯ ಕಾಮಗಾರಿಯನ್ನು ರೂ. ೧೫ ಲಕ್ಷ ಅನುದಾನದಲ್ಲಿ ನಡೆಸಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಮಾದಾಪುರ ಮಾರುಕಟ್ಟೆ