ಹಿಂದೂ ಗೆಳೆಯರ ಬಳಗದಿಂದ ಹಿಂದೂ ಕಪ್ ಫುಟ್ಬಾಲ್ ಪಂದ್ಯಾಟ

ಸೋಮವಾರಪೇಟೆ, ಮಾ.೩೧: ಸಮೀಪದ ಗೌಡಳ್ಳಿ ಗ್ರಾಮದ ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ೪ನೇ ವರ್ಷದ ಮುಕ್ತ ಹಿಂದೂ ಕಪ್ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಏಪ್ರಿಲ್

ನಾಳೆ ಭಾಗಮಂಡಲದಲ್ಲಿ ವಿಶೇಷ ಪೂಜೆ

ಮಡಿಕೇರಿ, ಮಾ. ೩೧: ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ- ತಲಕಾವೇರಿ ದೇವಾಲಯಲ್ಲಿ ತಾ.೨ರಂದು ಚಾಂದ್ರಮಾನ ಯುಗಾದಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಬೆಳಿಗ್ಗೆ ೭ ಗಂಟೆಗೆೆ ಪಂಚಾAಗ ಶ್ರವಣ,