ಮದ್ಯದಂಗಡಿಯಲ್ಲಿ ಕಳವು ಸಿದ್ದಾಪುರ, ಏ. ೧೪: ಮದ್ಯದ ಅಂಗಡಿಗೆ ಕಳ್ಳರು ನುಗ್ಗಿ ಮದ್ಯ ಹಾಗೂ ಹಣವನ್ನು ಕಳ್ಳತನ ಮಾಡಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ನೆಲ್ಯಹುದಿಕೇರಿಯ ಬೆಟ್ಟದಕಾಡು
ವೃದ್ಧ ನೇಣಿಗೆ ಶರಣುವೀರಾಜಪೇಟೆ, ಏ. ೧೪: ಕೂಲಿ ಕಾರ್ಮಿಕನಾಗಿದ್ದ ವೃದ್ಧನೋರ್ವ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣಿಗೆ ಶರಣಾದ ಘಟನೆ ಕೆದಮುಳ್ಳೂರು ಪಾಲಂಗಾಲ ಗ್ರಾಮದಲ್ಲಿ ನಡೆದಿದೆ. ಪಾಲಂಗಾಲ ಗ್ರಾಮದ ನಿವಾಸಿ ಕೆ.ಅಚ್ಚಮ್ಮ ಎಂಬವರ
ಮದ್ಯಪಾನ ಮಾಡಿ ವಾಹನ ಚಾಲನೆ ರೂ ೧೨೫೦೦ ದಂಡಶನಿವಾರಸAತೆ, ಏ. ೧೪: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಚಾಲಕನಿಗೆ ನ್ಯಾಯಾಲಯ ರೂ. ೧೨,೫೦೦ ದಂಡ ವಿಧಿಸಿದೆ. ತಾ. ೮ ರಂದು ಶನಿವಾರಸಂತೆ ಪೊಲೀಸ್ ಠಾಣೆ ನಿರೀಕ್ಷಕÀ ಪರಶಿವಮೂರ್ತಿ,
ಈರ್ವರು ಬಲಿಯಾಗಿದ್ದರು ಗುಂಡಿನ ಸದ್ದೂ ಕೇಳಿಸಿತ್ತು ಮಡಿಕೇರಿ, ಏ.೧೪; ಸಾಧಾರಣದವರಿಗೆ ಅಷ್ಟು ಸುಲಭಕ್ಕೆ ಅಲ್ಲಿಗೆ ತಲಪಲು ಸಾಧ್ಯವಾಗುವದಿಲ್ಲ., ಪ್ರಯತ್ನಿಸಿದರೂ ಮೊಣಕಾಲು ಎದೆಗೆ ತಾಗುವಷ್ಟರ ಮಟ್ಟಿಗಿನ ಬೆಟ್ಟ ಪ್ರದೇಶವನ್ನು ಏರಬೇಕು., ದುರ್ಗಮ ಹಾದಿಯಲ್ಲಿ ಕಾಡು ಪ್ರಾಣಿ,
ತಟ್ಟೆಕೆರೆ ಹಾಡಿಯ ಜೇನುಕುರುಬರ ಮರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನವೀರಾಜಪೇಟೆ, ಏ. ೧೪: ವೃದ್ಧೆಗೆ ಕೆಲಸ ಕೊಡಿಸುವ ನೆಪದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕಿವಿಓಲೆ ಅಪಹರಿಸಿದ ಘಟನೆ ನಡೆದಿದ್ದು, ಪ್ರಕರಣ ಸಂಬAಧ ಈರ್ವರನ್ನು ವೀರಾಜಪೇಟೆ ನಗರ ಪೊಲೀಸರು