ಅಪಘಾತ ಸವಾರನಿಗೆ ಗಾಯ ಸಿದ್ದಾಪುರ, ಡಿ.೧೨ : ಬೈಕ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿ ನಡೆದಿದೆ. ಸಿದ್ದಾಪುರದ ಎಸ್‌ಎನ್‌ಡಿಪಿ ಕಟ್ಟಡದಲ್ಲಿ ವ್ಯಾಪಾರ ಮಾಡಿಕೊಂಡಿರುವ
ನಾಳೆ ಅಖಂಡ ಏಕಾಹ ಭಜನೆ ಮಡಿಕೇರಿ, ಡಿ. ೧೨: ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ೩೫ನೇ ವಾರ್ಷಿಕೋತ್ಸವ ಪ್ರಯುಕ್ತ ತಾ. ೧೪ ರಂದು ಅಖಂಡ ಏಕಾಹ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾ. ೧೪
ಮದ್ಯ ಹಾಗೂ ಬಿಯರ್ ಮಾರಾಟದಲ್ಲಿ ಕುಸಿತ ಆದರೂ ಆದಾಯದಲ್ಲಿ ಹೆಚ್ಚಳ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಡಿ. ೧೧: ರಾಜ್ಯದಲ್ಲಿ ಮದ್ಯ ಮಾರಾಟದ ಪ್ರಮಾಣ ಈ ವರ್ಷ ಗಣನೀಯವಾಗಿ ಕುಸಿದಿದ್ದು, ವಿಶೇಷವಾಗಿ ಬಿಯರ್ ಮಾರಾಟ ಪಾತಾಳಕ್ಕೆ ಇಳಿದಿದೆ. ಅಬಕಾರಿ ಇಲಾಖೆಯ ಅಧಿಕೃತ
ಡೀಮ್ಡ್ ಫಾರೆಸ್ಟ್ ಜಂಟಿ ಸಮೀಕ್ಷೆಗೆ ರೈತ ಹೋರಾಟ ಸಮಿತಿ ವಿರೋಧ ಸೋಮವಾರಪೇಟೆ, ಡಿ. ೧೧: ಕೃಷಿಕರು ಸಾಗುವಳಿ ಮಾಡಿಕೊಂಡಿರುವ ಸಿ ಮತ್ತು ಡಿ ಜಾಗವನ್ನು ಅರಣ್ಯಕ್ಕೆ ಒಳಪಡಿಸುವ ಪ್ರಕ್ರಿಯೆಗೆ ಸಂಬAಧಿಸಿದAತೆ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ, ವಸ್ತುಸ್ಥಿತಿಯ ಅಧ್ಯಯನ ನಡೆಸಿ
ಪ್ರಧಾನಿ ಬಗ್ಗೆ ಅವಹೇಳನ ಬಿಜೆಪಿ ಪ್ರತಿಭಟನೆ ಅಂಗಡಿಗೆ ಮುತ್ತಿಗೆ ಮಡಿಕೇರಿ, ಡಿ. ೧೧ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹಾಗೂ ಅವಾಚ್ಯ ಪದಗಳನ್ನು ಬಳಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ