ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

ವೀರಾಜಪೇಟೆ, ಏ. ೨೭: ನೌಕರರನ್ನು ಖಾಯಂ ನೌಕರರೆಂದು ಗುರುತಿಸಿ ಸರ್ಕಾರ ಶಾಸನಾತ್ಮಕ ಸೌಲಭ್ಯಗಳನ್ನು ಜಾರಿ ಮಾಡಬೇಕು, ಬಿಸಿಯೂಟ ನೌಕರರು ೬೦ ವರ್ಷದ ನಂತರ ಕೆಲಸದಿಂದ ಬಿಡುಗಡೆಗೊಳಿಸುವಾಗ ನಿವೃತ್ತಿ