ಚೇರಂಗಾಲದಲ್ಲಿ ಕಾಡಾನೆ ಹಾವಳಿಭಾಗಮಂಡಲ, ಮಾ. ೧೬: ಭಾಗಮಂಡಲ ವ್ಯಾಪ್ತಿಯ ಚೇರಂಗಾಲ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಆನೆಗಳ ಹಾವಳಿಯಿಂದ ಗ್ರಾಮಸ್ಥರು ತತ್ತರಿಸಿದ್ದು ಆತಂಕಕ್ಕೀಡಾಗಿದ್ದಾರೆ. ಭತ್ತದ ಬೆಳೆ ಕಟಾವಿನ ಸಂದರ್ಭದಲ್ಲಿ ಬೆಳೆಹಾನಿ ಮಾಡುತ್ತಿದ್ದ
ಬೈಲುಕೊಪ್ಪೆಯಲ್ಲಿ ಲೋಸಾರ್ ಸಂಭ್ರಮಕುಶಾಲನಗರ, ಮಾ. ೧೬ ಟಿಬೆಟಿಯನ್ ನೂತನ ವರ್ಷದ (ಲೋಸಾರ್) ಅಂಗವಾಗಿ ಕುಶಾಲನಗರ ಸಮೀಪದ ಬೈಲುಕೊಪ್ಪೆ ಟಿಬೆಟಿಯನ್ ಶಿಬಿರದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಕೊಪ್ಪ ಸಮೀಪದ ಗೋಲ್ಡನ್ ಟೆಂಪಲ್
ಅರಣ್ಯ ಹಕ್ಕು ಕಾಯ್ದೆಯಲ್ಲಿ ವಂಚನೆಮಡಿಕೇರಿ, ಮಾ. ೧೬: ಅರಣ್ಯ ಹಕ್ಕು ಕಾಯ್ದೆಯಡಿ ಜೇನುಕುರುಬರಿಗೆ ಅರಣ್ಯದಲ್ಲಿ ವಾಸಿಸಲು ಅವಕಾಶ ಕಲ್ಪಿಸಬೇಕೆಂಬ ನಿಯಮವಿದ್ದರೂ ಕೆಲ ಅರಣ್ಯ ಅಧಿಕಾರಿಗಳು ತಮ್ಮ ಅರ್ಜಿಗಳನ್ನು ನಿಯಮಬಾಹಿರವಾಗಿ ತಿರಸ್ಕರಿಸುತ್ತಿರುವುದಾಗಿ ಆರೋಪಿಸಿರುವ
ಹಿಜಾಬ್ ಪರವಾಗಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳ ವಜಾಬೆಂಗಳೂರು, ಮಾ. ೧೫: ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ; ಶಾಲೆಗಳಲ್ಲಿ ಸರ್ಕಾರ ಜಾರಿಗೊಳಿಸಿದ ಸಮವಸ್ತç ಧಾರಣೆ ಆದೇಶ ಕಾನೂನುಬದ್ಧವಾಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ
೧೨ ೧೪ ವರ್ಷದ ಮಕ್ಕಳಿಗೆ ಕೋವಿಡ್ ನಿರೋಧಕ ಲಸಿಕೆಮಡಿಕೇರಿ, ಮಾ. ೧೫: ೧೨ ರಿಂದ ೧೪ ವರ್ಷ ವಯೋಮಾನದ ಮಕ್ಕಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಅಭಿಯಾನ ತಾ.೧೬ ರಿಂದ (ಇಂದಿನಿAದ) ದೇಶದಾದ್ಯಂತ ಪ್ರಾರಂಭವಾಗಲಿದ್ದು, ಜಿಲ್ಲೆಯಲ್ಲಿಯೂ