ಅವಘಡದಲ್ಲಿ ಗಾಯಗೊಂಡಿದ್ದ ಯುವಕ ದುರ್ಮರಣ

ಮಡಿಕೇರಿ, ಮಾ. ೧೬: ಕಳೆದ ವಾರ ಬೆಂಗಳೂರಿನಲ್ಲಿ ಸಂಭವಿಸಿದ್ದ ರಸ್ತೆ ಅವಘಡ ವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಯುವಕನೋರ್ವ ದುರ್ಮರಣಗೊಂಡಿದ್ದಾರೆ. ಮಡಿಕೇರಿಯ ಕೂರ್ಗ್ ಕುಸಿನ್ ಹೊಟೇಲ್

ಭತ್ತದ ಹೊಟ್ಟಿನೊಂದಿಗೆ ಬೀಟೆ ಮರ ಸಾಗಾಟ

ಕುಶಾಲನಗರ, ಮಾ.೧೬: ಲಾರಿಯೊಂದರಲ್ಲಿ ಭತ್ತದ ಹೊಟ್ಟಿನ ಕೆಳಭಾಗ ಭಾರಿ ಮೌಲ್ಯದ ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಕುಶಾಲನಗರ ಸಮೀಪದ ನಂಜರಾಯಪಟ್ಟಣ ಬಳಿ ಪತ್ತೆಯಾಗಿದೆ. ಕುಶಾಲನಗರ ವಲಯ

ಅಂತರ್ ಜಿಲ್ಲಾ ಖದೀಮರ ಬಂಧನ ಲಕ್ಷಾಂತರ ಮೌಲ್ಯದ ಸ್ವತ್ತುಗಳ ವಶ

ಸೋಮವಾರಪೇಟೆ, ಮಾ. ೧೬: ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಮನೆ, ಅಂಗಡಿ, ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ಸೋಮವಾರ ಪೇಟೆ ಪೊಲೀಸರು ಯಶಸ್ವಿಯಾಗಿದ್ದು, ಬಂದಿತರಿAದ

‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮ

ಆಲೂರುಸಿದ್ದಾಪುರ: ಶನಿವಾರಸಂತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮ ನಡೆಯಿತು. ಶನಿವಾರಸಂತೆ ಪಟ್ಟಣದಲ್ಲಿ ನಾಗರಿಕರಿಗೆ ಕಂದಾಯ ಇಲಾಖೆಗೆ ಸಂಬAಧ ಪಟ್ಟ ದಾಖಲಾತಿಗಳನ್ನು ಮನೆ